ಅರ್ಥ : ಪೌಂಟೆನ್ ನ ಮುಂಭಾಗವು ನಿಬ್ಬ್ ನಿಂದ ಕೂಡಿದ್ದು ಅದರಿಂದ ಬರೆಯುತ್ತಾರೆ
ಉದಾಹರಣೆ :
ನನ್ನ ಪೌಂಟೆನ್ ಪೆನ್ನಿನ ನಿಬ್ಬು ಮುರಿದುಹೋಗಿದೆ.
ಇತರ ಭಾಷೆಗಳಿಗೆ ಅನುವಾದ :
फाउन्टेन पेन का वह भाग जिसमें लिखने की निब या जीभी खोंसी जाती है।
मेरे फाउन्टेन पेन का होल्डर फट गया है।ಅರ್ಥ : ಮಸಿ ತುಂಬಿಕೊಂಡು ಬರೆಯುವ ಲೇಖನಿಯ ಮುಂಭಾಗ ವಿಶೇಷವಾಗಿ ಲೋಹದಿಂದ ವಿನ್ಯಾಸ ಮಾಡಿದ್ದು ಅದರಿಂದ ಬರೆಯುವರು
ಉದಾಹರಣೆ :
ಈ ಲೇಖನಿಯ ಮುಳ್ಳು ಮುರಿದು ಹೋಗಿದೆ.
ಸಮಾನಾರ್ಥಕ : ಮುಳ್ಳು
ಇತರ ಭಾಷೆಗಳಿಗೆ ಅನುವಾದ :