ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಮಿಷ ಪದದ ಅರ್ಥ ಮತ್ತು ಉದಾಹರಣೆಗಳು.

ನಿಮಿಷ   ನಾಮಪದ

ಅರ್ಥ : ಕ್ಷಾಣರ್ಧಾದಲ್ಲಿ ನಡೆಯುವ ಕ್ರಿಯೆ

ಉದಾಹರಣೆ : ಒಂದು ನಿಮಿಷದಲ್ಲಿ ಪ್ರಪಂಚವೇ ಅಲ್ಲೋಲ್ಲ-ಕಲ್ಲೋಲ್ಲವಾಗುವುದು.

ಸಮಾನಾರ್ಥಕ : ಒಂದು ಕ್ಷಣ, ಮಿನಿಟ್ಟು


ಇತರ ಭಾಷೆಗಳಿಗೆ ಅನುವಾದ :

पलक झपकने की क्रिया।

वह निमेष से बचने की कोशिश में लगा हुआ है।
निमिष, निमेख, निमेष

A reflex that closes and opens the eyes rapidly.

blink, blinking, eye blink, nictation, nictitation, wink, winking

ಅರ್ಥ : ಅನಿಶ್ಚಿತವಾದ ಕಡಿಮೆ ಸಮಯ

ಉದಾಹರಣೆ : ನೀವು ಒಂದು ಕ್ಷಣ ನಿಲ್ಲಿನಾನು ಒಂದು ಕ್ಷಣದಲ್ಲಿ ಬರುತ್ತೇನೆ.

ಸಮಾನಾರ್ಥಕ : ಕ್ಷಣ, ಮಿನಿಟ್ಟು, ಸಕ್ಕೆಂಡು


ಇತರ ಭಾಷೆಗಳಿಗೆ ಅನುವಾದ :

अनिश्चित कम समय।

आप एक क्षण रुकिए।
मैं एक सेकेंड में आया।
क्षण, छन, पल, मिनट, मिनिट, सेकंड, सेकन्ड, सेकेंड, सेकेन्ड

An indefinitely short time.

Wait just a moment.
In a mo.
It only takes a minute.
In just a bit.
bit, minute, mo, moment, second

ಅರ್ಥ : ಒಂದು ನಿಮಿಷದಲ್ಲಿ ಚಲಿಸಬಹುದಾದಷ್ಟು ದೂರ

ಉದಾಹರಣೆ : ನಮ್ಮ ಮನೆ ಇಲ್ಲಿಂದ ಹತ್ತು ನಿಮಿಷ ದೂರದಲ್ಲಿದೆ.

ಸಮಾನಾರ್ಥಕ : ಮಿನಿಟ್


ಇತರ ಭಾಷೆಗಳಿಗೆ ಅನುವಾದ :

उतनी दूरी जो एक मिनट में तय की जाए।

मेरा घर यहाँ से 10 मिनट पर है।
मिनट, मिनिट

Distance measured by the time taken to cover it.

We live an hour from the airport.
Its just 10 minutes away.
hour, minute

ಅರ್ಥ : ಕಾಲ ಅಥವಾ ಸಮಯದ ತುಂಬಾ ಚಿಕ್ಕ ಪ್ರಮಾಣ

ಉದಾಹರಣೆ : ಒಂದು ಕ್ಷಣದಲ್ಲಿ ಹಣ್ಣು ಸರಿಸಮಾನವಾಗಿ ನಾಲ್ಕು ಭಾಗಗಳಾಗುತ್ತವೆ.

ಸಮಾನಾರ್ಥಕ : ಕ್ಷಣ, ಸಮಯ


ಇತರ ಭಾಷೆಗಳಿಗೆ ಅನುವಾದ :

काल या समय का सबसे छोटा मान।

एक क्षण, पल के चौथाई भाग के बराबर होता है।
आन, क्षण, छन, छिन, निमिष, निमेख, निमेष, लम्हा

An indefinitely short time.

Wait just a moment.
In a mo.
It only takes a minute.
In just a bit.
bit, minute, mo, moment, second

ಅರ್ಥ : ಒಂದು ಘಂಟೆಯ ಅರವತ್ತನೆಯ ಭಾಗ

ಉದಾಹರಣೆ : ಇನ್ನು ಹತ್ತು ನಿಮಿಷದಲ್ಲಿ ಅವನು ಮನೆ ಸೇರುತ್ತಾನೆ


ಇತರ ಭಾಷೆಗಳಿಗೆ ಅನುವಾದ :

एक घंटे का साठवाँ भाग या साठ सेकंड का समय।

हम लोगों ने दस मिनट तक आपका इंतजार किया।
मिनट, मिनिट

A unit of time equal to 60 seconds or 1/60th of an hour.

He ran a 4 minute mile.
min, minute

ಅರ್ಥ : ಒಂದು ಸಲ ಕಣ್ಣಿನ ರೆಪ್ಪೆಯನ್ನು ಚುಚ್ಚಿಮಿಡಿಕಿಸುವಷ್ಟರಲ್ಲಿ ಆಗುವಂತಹ ಸಮಯ

ಉದಾಹರಣೆ : ಒಂದು ನಿಮಿಷವಾದರೂ ವಿಶ್ರಾಂತಿಯನ್ನು ಪಡೆದು ಮೊಂದೆ ಸಾಗೋಣ.

ಸಮಾನಾರ್ಥಕ : ಅತ್ಯಲ್ಪ ಕಾಲ, ಕ್ಷಣ


ಇತರ ಭಾಷೆಗಳಿಗೆ ಅನುವಾದ :

उतना समय जितना एक बार आँख झपकने में लगता है।

पल भर के लिए आराम करके आगे बढ़ा जाए।
दम, पल

A very short time (as the time it takes the eye to blink or the heart to beat).

If I had the chance I'd do it in a flash.
blink of an eye, flash, heartbeat, instant, jiffy, new york minute, split second, trice, twinkling, wink

चौपाल