ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಯಮ ಪದದ ಅರ್ಥ ಮತ್ತು ಉದಾಹರಣೆಗಳು.

ನಿಯಮ   ನಾಮಪದ

ಅರ್ಥ : ಯಾವುದಾದರು ವಿಧಾನ ಅಥವಾ ಕಾನೂನು ಪ್ರಸ್ತುತ ಪಡಿಡುವ ಆ ಅಂಶದಲ್ಲಿ ಯಾವುದಾದರು ಒಂದು ಅಪರಾಧ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಹೇಳಲಾಗಿದೆ ಅಥವಾ ಯಾವುದೋ ವಿಧಾನವನ್ನು ಮಾಡಲಾಗಿದೆ

ಉದಾಹರಣೆ : ಕಾಯಿದೆ 420 ರಲ್ಲಿ ಮೋಸ ಮಾಡುವ, ವಂಚಿನೆಯ ಅಪರಾಧಗಳು ಅಂರ್ತಗವಾಗಿರುತ್ತದೆ.

ಸಮಾನಾರ್ಥಕ : ಆವರ್ತಿ, ಕಾಯದೆ, ಕಾಯಿದೆಯ ಕಲಮು, ಬಾರಿ, ಸರತಿ, ಸಲ


ಇತರ ಭಾಷೆಗಳಿಗೆ ಅನುವಾದ :

किसी विधान या क़ानूनी पुस्तक का वह अंश जिसमें किसी एक अपराध, विषय या कार्य के संबंध में कोई बात कही गई या कोई विधान किया गया हो।

दफ़ा 420 के अंतर्गत धोखाधड़ी का ज़ुर्म आता है।
दफ़ा, दफा, धारा, नियम धारा

A separate section of a legal document (as a statute or contract or will).

article, clause

ಅರ್ಥ : ಯಾವುದಾದರೂ ಒಂದು ನಿರ್ದಿಷ್ಟ ನೀತಿ ನಿಯಮಗಳ ಕಟ್ಟುನಿಟ್ಟಾದ ಪಾಲನಾ ವ್ಯವಸ್ಥೆ ಅಥವಾ ಆಲೋಚನ ಕ್ರಮ

ಉದಾಹರಣೆ : ಅವರು ಎಡಪಂತೀಯ ಸಿದ್ಧಾಂತವನ್ನು ಅನುಸರಿಸಿ ಆಲೋಚಿಸುತ್ತಾರೆ.

ಸಮಾನಾರ್ಥಕ : ಕಾಯ್ದೆ, ಸಿದ್ಧಾಂತ


ಇತರ ಭಾಷೆಗಳಿಗೆ ಅನುವಾದ :

व्यवहार या आचरण के विषय में नीति, विधि, धर्म आदि के द्वारा निश्चित ढंग या प्रतिबंध।

हमें अपने सिद्धांतों का पालन करना चहिए।
असूल, आईन, आयाम, उसूल, क़ायदा, कायदा, जोग, नियम, योग, सिद्धांत, सिद्धान्त

A complex of methods or rules governing behavior.

They have to operate under a system they oppose.
That language has a complex system for indicating gender.
system, system of rules

ಅರ್ಥ : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ

ಉದಾಹರಣೆ : ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.

ಸಮಾನಾರ್ಥಕ : ಅಳತೆಗೋಲು, ಕಟ್ಟಳೆ, ಕಟ್ಟು, ನಿಬಂಧನೆ, ನೀತಿ-ನಿಯಮ, ಮಾನದಂಡ, ಸೂತ್ರ


ಇತರ ಭಾಷೆಗಳಿಗೆ ಅನುವಾದ :

किसी प्रकार की ठहराई हुई रीति या व्यवस्था।

किसी भी संस्था, देश आदि को चलाने के लिए कुछ निश्चित नियम बनाए जाते हैं।
अभ्युपगम, कवायद, क़वायद, नियम

A principle or condition that customarily governs behavior.

It was his rule to take a walk before breakfast.
Short haircuts were the regulation.
regulation, rule

ಅರ್ಥ : ನಿಯಮದ ಅನುಸಾರವಾಗಿ ಯಾವುದೇ ಕೆಲಸವನ್ನಾದರೂ ಮಾಡುವ ಕ್ರಿಯೆ

ಉದಾಹರಣೆ : ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲವೆಂದು ಅಕ್ಕ ನಿಯಮ ಮಾಡಿಕೊಂಡಿದ್ದಳು.

ಸಮಾನಾರ್ಥಕ : ಆಚಾರವಿಧಿ, ಕಟ್ಟಲೆ


ಇತರ ಭಾಷೆಗಳಿಗೆ ಅನುವಾದ :

नियमानुसार कोई कार्य करने की क्रिया।

दादी का अनुष्ठान किसी भी सूरत में भंग नहीं होता।
अनुष्ठान

Any customary observance or practice.

rite, ritual

ಅರ್ಥ : ಮನುಷ್ಯನ ಆಚಾರ-ವ್ಯವಹಾರದಲ್ಲಿ ರಾಜ್ಯದ ಮೂಲಕ ಮಾಡಿರುವ ಸ್ಥಿರವಾದ ನಿಯಮ ಅಥವಾ ಪದ್ದತಿಯನ್ನು ಎಲ್ಲರು ಪಾಲನೆ ಮಾಡುವುದು ಅವಶ್ಯ ಮತ್ತು ಅನಿರ್ವಾಯ ಮತ್ತು ಇದ್ದನ್ನು ಉಲ್ಲಂಘನೆ ಮಾಡಿದರಿಗೆ ಶಿಕ್ಷೆ ನೀಡುವರು ಅಥವಾ ನೀಡಲಾಗುವುದು

ಉದಾಹರಣೆ : ಕಾನೂನು ಬಾಹೀರವಾಗಿ ಮಾಡಿದ ಯಾವುದೇ ಕೆಲಸ ನಿಮ್ಮನ್ನು ಸಮಸ್ಯೆಗೆ ಗುರಿಮಾಡುವುದು

ಸಮಾನಾರ್ಥಕ : ಕಾನೂನು, ಕಾನೂನು ಕಟ್ಟಲೆ, ಕಾಯಿದೆ


ಇತರ ಭಾಷೆಗಳಿಗೆ ಅನುವಾದ :

मनुष्यों के आचार-व्यवहार के लिए राज्य द्वारा स्थिर किए हुए वे नियम या विधान, जिनका पालन सबके लिए आवश्यक और अनिवार्य होता है और जिनका उल्लंघन करने से मनुष्य दंडित होता या हो सकता है।

विधि के विपरीत कोई भी कार्य आपको संकट में डाल सकता है।
आईन, क़ानून, कानून, कायदा, विधान, विधि

Legal document setting forth rules governing a particular kind of activity.

There is a law against kidnapping.
law

ಅರ್ಥ : ಯೋಗದ ಎಂಟು ಅಂಗಗಳಲ್ಲಿ ಒಂದಾದ ಪಾವಿತ್ರತೆ ಮತ್ತು ಸಂತೋಷದಿಂದ ಇದ್ದು ತಪಸ್ಸು, ವೇದಾಧ್ಯಯನ ಮತ್ತು ಈಶ್ವರನನ್ನು ಕುರಿತಾಗಿ ಚಿಂತಿಸುವರು

ಉದಾಹರಣೆ : ಸಾಧು-ಸಂನ್ಯಾಸಿ ಯೋಗದ ನಿಯಮಗಳನ್ನು ಪಾಲನೆ ಮಾಡುತ್ತಾರೆ.

ಸಮಾನಾರ್ಥಕ : ಯೋಗ-ನಿಯಮ, ಯೋಗನಿಯಮ


ಇತರ ಭಾಷೆಗಳಿಗೆ ಅನುವಾದ :

योग के आठ अंगों में से एक जिसमें पवित्रता और संतोषपूर्वक रहकर तपस्या,स्वाध्याय और ईश्वर का चिंतन किया जाता है।

साधु-संन्यासी योग-नियमों का पालन करते हैं।
नियम, योग-नियम, योगनियम

ಅರ್ಥ : ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ನಿರ್ಧಾರಿತವಾದ ಉಲ್ಲೇಖ ಅಥವಾ ವರ್ಣನೆ

ಉದಾಹರಣೆ : ಪ್ರೋಟೋಕಾಲ ಒಂದು ತರಹದ ನಿಯಮ.

ಸಮಾನಾರ್ಥಕ : ಕಾಯಿದೆ, ಪದ್ಧತಿ, ವಿಧಾನ


ಇತರ ಭಾಷೆಗಳಿಗೆ ಅನುವಾದ :

किसी कार्य को करने के लिए निर्धारित निर्देश।

प्रोटोकॉल एक तरह के नियम हैं।
नियम, प्रिस्क्रिप्ट, प्रीस्क्रिप्ट, रूल

Prescribed guide for conduct or action.

prescript, rule

ಅರ್ಥ : ಯಾವುದಾದರು ಕೆಲಸದ ವಿಧಾನ ಅದು ಶಾಸ್ತ್ರ ಮೊದಲಾದವುಗಳಿಂದ ನಿರ್ಧಾರವಾಗಿದೆ

ಉದಾಹರಣೆ : ವೇದಗಳ ಯುಗ್ದದಲ್ಲಿ ನಾಲ್ಕು ವರ್ಣಗಳ ವ್ಯವಸ್ಥೆಯು ಆಧಾರವಿಲ್ಲದೆನಿರಾಧಾರ ಕೆಲಸದ ಆಧಾರದ ಮೇಲೆ ಮಾಡಲಾಗಿತ್ತು.

ಸಮಾನಾರ್ಥಕ : ಅಚ್ಚುಕಟ್ಟು, ಇರುವು, ಏರ್ಪಾಡು, ವ್ಯವಸ್ಥೆ, ಸ್ಥಿತಿ


ಇತರ ಭಾಷೆಗಳಿಗೆ ಅನುವಾದ :

किसी काम का वह विधान जो शास्त्रों आदि के द्वारा निर्धारित हुआ हो।

वैदिक युग में चारों वर्णों की व्यवस्था का निर्धारण काम के आधार पर किया गया था।
व्यवस्था

An organized structure for arranging or classifying.

He changed the arrangement of the topics.
The facts were familiar but it was in the organization of them that he was original.
He tried to understand their system of classification.
arrangement, organisation, organization, system

चौपाल