ಅರ್ಥ : ಒಂದಾದ ಮೇಲೊಂದರಂತೆ ಕ್ರಮವಾಗಿ ಬರುವುದು
ಉದಾಹರಣೆ :
ಭೂಮಿಯ ಮೇಲೆ ಜೀವಿಗಳು ಕ್ರಮಾನುಗತವಾಗಿ ಜನ್ಮ ತಾಳಿದವು.
ಸಮಾನಾರ್ಥಕ : ಆನುಕ್ರಮಿಕ, ಕ್ರಮಾನುಗತ, ಸಂತತ
ಇತರ ಭಾಷೆಗಳಿಗೆ ಅನುವಾದ :
जो क्रम से हो या जिसमें क्रम हो।
धरती पर जीवों का क्रमिक विकास हुआ है।In regular succession without gaps.
Serial concerts.ಅರ್ಥ : ಒಂದೇ ಸೂತ್ರದಲ್ಲಿ ಧಾರೆಯ ರೂಪದಲ್ಲಿ ನಿಲ್ಲಿಸದಂತೆ ಸಾಗುವಂತಹದ್ದು
ಉದಾಹರಣೆ :
ಅವರ ಧಾರಾವಾಹಿಗೆ ಸಂಬಂಧ ಪಟ್ಟಂತಹ ಲೇಖನ ಪ್ರತಿ ಶನಿವಾರದ ಸಮಾಚಾರ ಪತ್ರದಲ್ಲಿ ಬರುತ್ತದೆ.
ಸಮಾನಾರ್ಥಕ : ಧಾರಾವಾಹಿ
ಇತರ ಭಾಷೆಗಳಿಗೆ ಅನುವಾದ :
In regular succession without gaps.
Serial concerts.ಅರ್ಥ : ನಿರಂತರವಾಗಿ ಆಗುವಂತಹ
ಉದಾಹರಣೆ :
ಎಡೆಬಿಡದ ಮಳೆ ಎಲ್ಲರಲ್ಲೂ ಬೇಜಾರು ಹುಟ್ಟಿಸಿದೆ.
ಸಮಾನಾರ್ಥಕ : ಎಡೆಬಿಡದ, ಎಡೆಬಿಡದಂತ, ಎಡೆಬಿಡದಂತಹ, ನಿರಂತರವಾದ, ನಿರಂತರವಾದಂತ, ನಿರಂತರವಾದಂತಹ, ಸತತ, ಸತತವಾದ, ಸತತವಾದಂತ, ಸತತವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಕೆಲಸ ಅಥವಾ ಸಂಗತಿಯು ವಿರಾಮವಿಲ್ಲದೆ ಕ್ರಮಬದ್ದವಾಗಿ ನಡೆಯುತ್ತಲೇ ಇರುವುದು
ಉದಾಹರಣೆ :
ಎರಡು ಗಂಟೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.
ಇತರ ಭಾಷೆಗಳಿಗೆ ಅನುವಾದ :
बिना विराम के या बिना रुके या बिना क्रम-भंग के।
दो घंटे से लगातार बारिश हो रही है।