ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರೀಕ್ಷಣೆ ಪದದ ಅರ್ಥ ಮತ್ತು ಉದಾಹರಣೆಗಳು.

ನಿರೀಕ್ಷಣೆ   ನಾಮಪದ

ಅರ್ಥ : ಒಳ್ಳೆಯ ರೀತಿಯಲ್ಲಿ ಪರೀಕ್ಷೆಯನ್ನು ಮಾಡಲು ಯಾವುದೋ ಒಂದನ್ನು ಸರಿಯಯಾಗಿ ನೋಡುವ ಕ್ರಿಯೆ

ಉದಾಹರಣೆ : ಪ್ರಯೋಗವನ್ನು ಮಾಡುವ ಸಮಯದಲ್ಲಿ ಸರಿಯಾಗಿ ಅವಲೋಕನೆ ಮಾಡಿದ ನಂತರವೇ ತೀರ್ಮಾನಕ್ಕೆ ಬರಬೇಕು.

ಸಮಾನಾರ್ಥಕ : ಅವಲೋಕನ, ಪರೀಕ್ಷೆ, ಮೇಲ್ವಿಚಾರಣೆ, ವಿಚಾರಣೆ


ಇತರ ಭಾಷೆಗಳಿಗೆ ಅನುವಾದ :

अच्छी तरह जाँच पड़ताल करने के लिए देखने की क्रिया।

प्रयोग करते समय अच्छी तरह अवलोकन करके ही निष्कर्ष पर पहुँचना चाहिए।
अवलोकन, अविलोकन, अवेक्षण, अवेक्षा, दृष्टिपात

A detailed critical inspection.

study, survey

ಅರ್ಥ : ಗುಣ-ದೋಷಗಳ ಸರಿಯಾಗಿ ತಿಳಿಸಿಕೊಡುವ ದೃಷ್ಟಿ

ಉದಾಹರಣೆ : ಅವರ ಪರಿಚಯವನ್ನು ಅತ್ತೆ ಮಾಡಿಸಿಕೊಡಬೇಕು.

ಸಮಾನಾರ್ಥಕ : ಕೃಪಾದೃಷ್ಟಿ, ಕೃಪೆ, ಕೆಟ್ಟ ದೃಷ್ಟಿ, ಗುರುತು, ಚಿಹ್ನೆ, ತಿಳಿವಳಿಕೆ, ದೃಷ್ಟಿ, ನೋಟ, ಪರಿಚಯ, ಪರಿಶೀಲನೆ, ಪರೀಕ್ಷೆ, ಲಕ್ಷಣ, ವಿಮರ್ಶೆ, ಶೋಧನೆ


ಇತರ ಭಾಷೆಗಳಿಗೆ ಅನುವಾದ :

गुण-दोष का ठीक-ठीक पता लगाने वाली दृष्टि।

उसकी पहचान की दाद देनी चाहिए।
नजर, नज़र, निगाह, परख, पहचान, पहिचान

चौपाल