ಅರ್ಥ : ಒಂದು ಸಿದ್ಧಾಂತದ ಪ್ರಕಾರ ಮನುಷ್ಯನಿಗೆ ಈಶ್ವರ, ಮತ, ಮಾತಾಂತರ, ಪರಲೋಕ ಮುಂತಾದ ವಿಷಯಗಳಲ್ಲಿ ನಂಬಿಕೆ ಇಲ್ಲದಿರುವುದು
ಉದಾಹರಣೆ :
ನಾಸ್ತಿಕತೆಯಲ್ಲಿ ನಂಬಿಕೆಯುಳ್ಳವರು ದೇವರು ದಿಂಡಿರು ಎಂದು ಆಲೋಚಿಸುವುದನ್ನು ಭ್ರಮೆ ಎಂದು ಭಾವಿಸುತ್ತಾರೆ.
ಸಮಾನಾರ್ಥಕ : ನಾಸ್ತಿಕತೆ, ನಾಸ್ತಿಕ್ಯ
ಇತರ ಭಾಷೆಗಳಿಗೆ ಅನುವಾದ :
वह अवस्था या सिद्धांत जिसमें मनुष्य ईश्वर,मत-मतान्तर,लोक-परलोक आदि का अस्तित्व नहीं मानता।
नास्तिकतावाद में ईश्वर और अलौकिक धारणाओं का कोई स्थान नहीं है।