ಅರ್ಥ : ಅಪರಾದವಿಲ್ಲದ ವ್ಯಕ್ತಿ ಅಥವಾ ಗುಣ
ಉದಾಹರಣೆ :
ಕೋರ್ಟಿನಲ್ಲಿ ಅವನ ನಿರ್ದೋಷತೆಯ ಕಾರಣಕ್ಕೆ ಅವನನ್ನು ಬಿಡುಗಡೆಗೊಳಿಸಲಾಯಿತು.
ಸಮಾನಾರ್ಥಕ : ನಿರಪರಾಧಿತನ, ನಿಷ್ಕಳಂಕತೆ
ಇತರ ಭಾಷೆಗಳಿಗೆ ಅನುವಾದ :
A state or condition of being innocent of a specific crime or offense.
The trial established his innocence.