ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರ್ಮಾಣ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ನಿರ್ಮಾಣ ಮಾಡು   ಕ್ರಿಯಾಪದ

ಅರ್ಥ : ವಾಸ ಸ್ಥಾನವನ್ನು ನಿರ್ಮಾಣ ಮಾಡು

ಉದಾಹರಣೆ : ಯಾವುದೋ ರೀತಿಯಲ್ಲಿ ಅವನು ಈ ಪಟ್ಟಣದಲ್ಲಿ ಒಂದು ಮನೆಯನ್ನು ಮಾಡಿದರು.

ಸಮಾನಾರ್ಥಕ : ಕಟ್ಟು, ತಯಾರಿ ಮಾಡು, ಮಾಡು


ಇತರ ಭಾಷೆಗಳಿಗೆ ಅನುವಾದ :

आवास स्थान बनाना।

किसी तरह उसने इस शहर में एक झोपड़ी बनाई थी।
छाना, तैयार करना, निर्माण करना, निर्मित करना, बनाना

ಅರ್ಥ : ವಿಶಿಷ್ಟಿ ಪ್ರಕಾರದ ವಸ್ತು-ರಚನೆಯನ್ನು ತಯಾರಿಸುವುದು

ಉದಾಹರಣೆ : ಜನರು ಬಾವಿ, ಮನೆ, ಹೊಸ ಸೇತುವೆ ಮೊದಲಾವುಗಳನ್ನು ಕಟ್ಟುತ್ತಾರೆ.

ಸಮಾನಾರ್ಥಕ : ಕಟ್ಟು, ನಿರ್ಮಿಸು


ಇತರ ಭಾಷೆಗಳಿಗೆ ಅನುವಾದ :

कुछ विशिष्ट प्रकार की वास्तु-रचना तैयार करना।

लोग कुआँ, घर, नया पुल आदि बाँधते हैं।
बाँधना, बांधना

Make by combining materials and parts.

This little pig made his house out of straw.
Some eccentric constructed an electric brassiere warmer.
build, construct, make

चौपाल