ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರ್ಲಕ್ಷ್ಯದ ಪದದ ಅರ್ಥ ಮತ್ತು ಉದಾಹರಣೆಗಳು.

ನಿರ್ಲಕ್ಷ್ಯದ   ಗುಣವಾಚಕ

ಅರ್ಥ : ಲಕ್ಷ್ಯೆ ಇಲ್ಲದಿರುವುದು ಅಥವಾ ಗಮನ ಇಲ್ಲದಿರುವುದು

ಉದಾಹರಣೆ : ಆತನ ಉಪೇಕ್ಷೆಯ ಮಾತುಗಳಿಂದ ಈ ಸಮಸ್ಯೆಯು ಮತ್ತಷ್ಟು ಜಟಿಲವಾಯಿತು.

ಸಮಾನಾರ್ಥಕ : ಉಪೇಕ್ಷೆಯ, ಉಪೇಕ್ಷೆಯಂತ, ಉಪೇಕ್ಷೆಯಂತಹ, ಗಮನಿಸದ, ಗಮನಿಸದಂತ, ಗಮನಿಸದಂತಹ, ನಿರ್ಲಕ್ಷ್ಯದಂತ, ನಿರ್ಲಕ್ಷ್ಯದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ


ಇತರ ಭಾಷೆಗಳಿಗೆ ಅನುವಾದ :

जिसमें विचार का अभाव हो।

ऐसी सतही बातों से इस कठिन समस्या का समाधन नहीं मिलेगा।
अविचार, विचारशून्य, विचारहीन, सतही, हलका, हलका फुलका, हलका-फुलका, हल्का, हल्का फुल्का, हल्का-फुल्का

Lacking the thinking capacity characteristic of a conscious being.

The shrieking of the mindless wind.
mindless

ಅರ್ಥ : ಯಾರೋ ಒಬ್ಬರಲ್ಲಿ ಶೀಲ-ಸಕೋಚ ಕಮ್ಮಿ ಇರುವುದು

ಉದಾಹರಣೆ : ದಾಕ್ಷಿಣ್ಯವಿಲ್ಲದ ವ್ಯಕ್ತಿಗಳಿಂದ ನಾನು ದೂರ ಉಳಿಯುತ್ತೇನೆ.

ಸಮಾನಾರ್ಥಕ : ಅವಿಚಾರದ, ಆಲೋಚನೆಯಿಲ್ಲದ, ಎಚ್ಚರಿಕೆಯಿಲ್ಲದ, ದಾಕ್ಷಿಣ್ಯವಿಲ್ಲದ, ನಿರ್ದಾಕ್ಷಿಣ್ಯದ


ಇತರ ಭಾಷೆಗಳಿಗೆ ಅನುವಾದ :

जिसमें भलमनसाहत का अभाव हो।

मैं बेमुरौवत लोगों से दूर ही रहती हूँ।
बेमुरव्वत, बेमुरौवत

Without care or thought for others.

The thoughtless saying of a great princess on being informed that the people had no bread; `Let them eat cake'.
thoughtless, uncaring, unthinking

ಅರ್ಥ : ಮುಂದೆ ಘಟಿಸಬಹುದಾದ ಯಾವುದೇ ಸಂಗತಿಯ ಬಗೆಗೆ ಎಚ್ಚರಿಕೆ ಇಲ್ಲದಿರುವುದು

ಉದಾಹರಣೆ : ಮುನ್ನೆಚ್ಚರಿಕೆಯಿಲ್ಲದ ವ್ಯಕ್ತಿಯು ಬದುಕಿನಲ್ಲಿ ಇಕ್ಕಟ್ಟಿನ ಸಂದರ್ಭವನ್ನು ಎದರಿಸುತ್ತಾನೆ.

ಸಮಾನಾರ್ಥಕ : ನಿರ್ಲಕ್ಷ್ಯದಂತ, ನಿರ್ಲಕ್ಷ್ಯದಂತಹ, ಮುಂದಾಲೋಚನೆಯಿಲ್ಲದ, ಮುಂದಾಲೋಚನೆಯಿಲ್ಲದಂತ, ಮುಂದಾಲೋಚನೆಯಿಲ್ಲದಂತಹ, ಮುನ್ನೆಚ್ಚರಿಕೆಯಿಲ್ಲದ, ಮುನ್ನೆಚ್ಚರಿಕೆಯಿಲ್ಲದಂತ, ಮುನ್ನೆಚ್ಚರಿಕೆಯಿಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

जो भविष्य में बहुत दूर तक न देखे या सोंचे।

अदूरदर्शी व्यक्ति कठिनाइयों से घिर जाता है।
अदूरदर्शी, अल्पदर्शी

Lacking foresight or scope.

A short view of the problem.
Shortsighted policies.
Shortsighted critics derided the plan.
Myopic thinking.
myopic, short, shortsighted, unforesightful

ಅರ್ಥ : ಜಾಗ್ರತೆ, ಲಕ್ಷ್ಯ ಅಥವಾ ಎಚ್ಚರ ಇಲ್ಲದಿರುವುದು

ಉದಾಹರಣೆ : ಅಜಾಗ್ರತೆಯ ವ್ಯಕ್ತಿ ಜೀವನದಲ್ಲಿ ತೊಂದರೆ ಅನುಭವಿಸುವುದು ಹೆಚ್ಚು.

ಸಮಾನಾರ್ಥಕ : ಅಜಾಗ್ರತೆಯ, ಅನಾದರದ, ಅಸಡ್ಡೆಯ, ಉಪೇಕ್ಷೆಯ


ಇತರ ಭಾಷೆಗಳಿಗೆ ಅನುವಾದ :

जो सावधान न हो।

असावधान व्यक्ति कठिनाइयों में उलझ जाता है।
अचेत, अनचित, अनचित्ता, अनवधान, अनवहित, अनाचित, अमनोयोगी, असजग, असावधान, गफलती, ग़फ़लती, ग़ाफ़िल, गाफिल, लापरवाह

Not showing due care or attention.

Inattentive students.
An inattentive babysitter.
Neglectful parents.
inattentive, neglectful

चौपाल