ಅರ್ಥ : ಲಜ್ಜೆ ಇಲ್ಲದೆ ಇರುವ ಸ್ಥಿತಿ ಅಥವಾ ಭಾವನೆ
ಉದಾಹರಣೆ :
ನಾಚಿಕೆ ಇಲ್ಲದೆ ಜನರು ಪಶುವಿಗೆ ಸಮಾನ.
ಸಮಾನಾರ್ಥಕ : ನಾಚಿಕೆ ಇಲ್ಲದ, ಲಜ್ಜಾ ಶೂನ್ಯ, ಲಜ್ಜಾರಹಿತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರು ಎಲ್ಲಾ ರೀತಿಯ ಮಾನ ಅಥವಾ ಮರ್ಯಾದೆ ಬಿಟ್ಟು ನಿಂತಿರುವುದು
ಉದಾಹರಣೆ :
ಲಜ್ಜೆ ಹೀನ ಜನರಿಗೆ ಹೇಗೆ ತಾನೆ ಲಜ್ಜೆಯಾಗುವುದು.
ಸಮಾನಾರ್ಥಕ : ಲಜ್ಜೆಹೀನ
ಇತರ ಭಾಷೆಗಳಿಗೆ ಅನುವಾದ :
जिसने किसी भी प्रकार की मर्यादा का परित्याग कर दिया हो।
मर्यादाहीन व्यक्ति को लज्जा कैसी।