ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿವ್ವಳ ಲಾಭ ಪದದ ಅರ್ಥ ಮತ್ತು ಉದಾಹರಣೆಗಳು.

ನಿವ್ವಳ ಲಾಭ   ನಾಮಪದ

ಅರ್ಥ : ವಿಶೇಷವಾಗಿ ನಿಶ್ಚಿತವಾದ ಸಮಯದಲ್ಲಿ ಯಾವುದಾದರು ಕೆಲಸದಿಂದ ಬರುವಂತಹ ಲಾಭದಲ್ಲಿ ಖಚ್ಚು-ವೆಚ್ಚಗಳನ್ನು ಕಳೆದು ಉಳಿದ ಲಾಭ ಅಥವಾ ಆದಾಯ

ಉದಾಹರಣೆ : ಈ ಕೆಲಸದಿಂದ ನನಗೆ ಹನ್ನೊಂದು ಸಾವಿರ ರೂಪಾಯಿಗಳಷ್ಟು ನಿವ್ವಳ ಲಾಭ ದೊರೆಯಿತು.

ಸಮಾನಾರ್ಥಕ : ನಿವ್ವಳ, ನಿವ್ವಳ ಆಧಾಯ, ನಿವ್ವಳ-ಆಧಾಯ, ನಿವ್ವಳ-ಲಾಭ


ಇತರ ಭಾಷೆಗಳಿಗೆ ಅನುವಾದ :

विशेषकर किसी निश्चित समय में किसी काम आदि से होनेवाले लाभ में से खर्च, लागत आदि निकालने के बाद जो बचे।

इस काम में मुझे ग्यारह सौ रुपए का शुद्ध लाभ हुआ।
निवल आय, निवल लाभ, शुद्ध आमदनी, शुद्ध आय, शुद्ध बचत, शुद्ध लाभ

The excess of revenues over outlays in a given period of time (including depreciation and other non-cash expenses).

earnings, lucre, net, net income, net profit, profit, profits

चौपाल