ಅರ್ಥ : ದುಷ್ಟ ಅಥವಾ ನೀಚ ಕೆಲಸಗಳನ್ನು ಮಾಡುವವ
ಉದಾಹರಣೆ :
ದುರಾತ್ಮ ಅಂಗುಲಿಮಾಲನಿಗೆ ಬುದ್ಧನ ದರ್ಶನದಿಂದಾಗಿ ಜ್ಞಾನೋದಯವಾಯಿತು.
ಸಮಾನಾರ್ಥಕ : ದುರಾತ್ಮ, ದುರಾತ್ಮವಾದ, ದುರಾತ್ಮವಾದಂತ, ದುರಾತ್ಮವಾದಂತಹ, ನೀಚಾತ್ಮ, ನೀಚಾತ್ಮವಾದಂತ, ನೀಚಾತ್ಮವಾದಂತಹ, ಪಾಪಾತ್ಮ, ಪಾಪಾತ್ಮವಾದ, ಪಾಪಾತ್ಮವಾದಂತ, ಪಾಪಾತ್ಮವಾದಂತಹ
ಇತರ ಭಾಷೆಗಳಿಗೆ ಅನುವಾದ :
जो दुष्ट और नीच प्रकृति का हो।
दुरात्मा रावण ने सीता का हरण किया था।