ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೀತಿ-ನಿಯಮ ಪದದ ಅರ್ಥ ಮತ್ತು ಉದಾಹರಣೆಗಳು.

ನೀತಿ-ನಿಯಮ   ನಾಮಪದ

ಅರ್ಥ : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ

ಉದಾಹರಣೆ : ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.

ಸಮಾನಾರ್ಥಕ : ಅಳತೆಗೋಲು, ಕಟ್ಟಳೆ, ಕಟ್ಟು, ನಿಬಂಧನೆ, ನಿಯಮ, ಮಾನದಂಡ, ಸೂತ್ರ


ಇತರ ಭಾಷೆಗಳಿಗೆ ಅನುವಾದ :

किसी प्रकार की ठहराई हुई रीति या व्यवस्था।

किसी भी संस्था, देश आदि को चलाने के लिए कुछ निश्चित नियम बनाए जाते हैं।
अभ्युपगम, कवायद, क़वायद, नियम

A principle or condition that customarily governs behavior.

It was his rule to take a walk before breakfast.
Short haircuts were the regulation.
regulation, rule

चौपाल