ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನೀರನ್ನು ಸೇವನೆ ಮಾಡದಂತಹ
ಉದಾಹರಣೆ : ಪಂಡಿತರು ಏಕಾದಶಿಯದಿನ ನಿರ್ಜಲ ವ್ರತವನ್ನು ಮಾಡುತ್ತಾರೆ.
ಸಮಾನಾರ್ಥಕ : ನಿರ್ಜಲ, ನೀರು ಕುಡಿಯದ, ನೀರು ಕುಡಿಯದಂತ, ನೀರು ಕುಡಿಯದಂತಹ, ನೀರು-ಕುಡಿಯದಂತಹ
ಇತರ ಭಾಷೆಗಳಿಗೆ ಅನುವಾದ :हिन्दी English
जिसमें जल पीने का विधान न हो।
Lacking sufficient water or rainfall.
ಸ್ಥಾಪನೆ