ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹೊಲ ಮುಂತಾದವುಗಳಲ್ಲಿ ನೀರು ಬಿಡುವ ಪ್ರಕ್ರಿಯೆ
ಉದಾಹರಣೆ : ಹೊಲಕ್ಕೆ ನಾಳೆ ಅವಶ್ಯವಾಗಿ ನೀರೊದಗಿಸುತ್ತೇನೆ.
ಸಮಾನಾರ್ಥಕ : ನೀರು ನೀಡು, ನೀರು ಹಾಕು, ನೀರು ಹಾಯಿಸು, ನೀರು-ಹಾಕು, ನೀರುಣಿಸು
ಇತರ ಭಾಷೆಗಳಿಗೆ ಅನುವಾದ :हिन्दी English
खेत आदि में पानी डलवाना।
Supply with water, as with channels or ditches or streams.
ಸ್ಥಾಪನೆ