ಅರ್ಥ : ಒರಟಾಗಿಲ್ಲದಂತಹ
ಉದಾಹರಣೆ :
ಅವಳ ಕೈಯಿ ತುಂಬಾ ಕೋಮಲವಾಗಿದೆ.
ಸಮಾನಾರ್ಥಕ : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ನುಣುಪಾದ, ನುಣುಪಾದಂತ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ, ಮೆದು, ಮೆದುವಾದ, ಮೆದುವಾದಂತ, ಮೆದುವಾದಂತಹ, ಸೌಮ್ಯವಾದ, ಸೌಮ್ಯವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ಒರಟಾಗಿಲ್ಲವೋ
ಉದಾಹರಣೆ :
ಬಡಗಿಯು ಮರದ ಹಲಗೆಯನ್ನು ನುಣುಪಾಗಿ ಮಾಡುತ್ತಿದ್ದಾನೆ.
ಸಮಾನಾರ್ಥಕ : ನುಣುಪಾದ, ನುಣುಪಾದಂತ, ಸ್ನಿಗ್ಧ, ಸ್ನಿಗ್ಧವಾದ, ಸ್ನಿಗ್ಧವಾದಂತ, ಸ್ನಿಗ್ಧವಾದಂತಹ
ಇತರ ಭಾಷೆಗಳಿಗೆ ಅನುವಾದ :
Having a surface free from roughness or bumps or ridges or irregularities.
Smooth skin.