ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೆನೆಸು ಪದದ ಅರ್ಥ ಮತ್ತು ಉದಾಹರಣೆಗಳು.

ನೆನೆಸು   ಕ್ರಿಯಾಪದ

ಅರ್ಥ : ಬಟಾಣಿ ಅಥವಾ ಕಡಲೆಕಾಳನ್ನು ನೆನೆಸುವ ಪ್ರಕ್ರಿಯೆ

ಉದಾಹರಣೆ : ಅಜ್ಜಿ ಕಡಲೆಯನ್ನು ನೆನೆಸುತ್ತಿದ್ದಾಳೆ.


ಇತರ ಭಾಷೆಗಳಿಗೆ ಅನುವಾದ :

मटर या चने को ऐसे भूनना कि वे फूटें नहीं।

दादी चने डभका रही हैं।
डभकाना

ಅರ್ಥ : ನೆನೆಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಅಮ್ಮ ಉಸಲಿ ಮಾಡಲು ಕಡಲೆ ಕಾಳನ್ನು ಕೆಲಸದವಳಿಗೆ ಹೇಳಿ ನೆನೆಸುತ್ತಿದ್ದಾಳೆ.

ಸಮಾನಾರ್ಥಕ : ನೆನಸಲು ಹೇಳು, ನೆನಸಲು-ಹೇಳು


ಇತರ ಭಾಷೆಗಳಿಗೆ ಅನುವಾದ :

डभकाने का काम किसी और से कराना।

माँ ने नौकरानी से सत्तू के लिए चना डभकवाया है।
डभकवाना

ಅರ್ಥ : ಯಾವುದೋ ವಸ್ತುವನ್ನು ನೀರು ಅಥವಾ ದ್ರವ ಪದಾರ್ಥದಲ್ಲಿ ಹಸಿ ಮಾಡಲು ನೀರಿನಲ್ಲಿ ನೆನೆಸುವ ಪ್ರಕ್ರಿಯೆ

ಉದಾಹರಣೆ : ಪ್ರತಿದಿನದ ಮುಂಜಾನೆ ತಿಂಡಿಗೆ ಅಮ್ಮ ರಾತ್ರಿಯೇ ಕಡಲೆಕಾಳನ್ನು ನೆನೆಸುತ್ತಾಳೆ.


ಇತರ ಭಾಷೆಗಳಿಗೆ ಅನುವಾದ :

किसी वस्तु को पानी अथवा किसी तरल पदार्थ से तर करने के लिए उसमें डुबाना।

सुबह खाने के लिए माँ रोज रात को चना भिगोती हैं।
भिंगाना, भिंजाना, भिगाना, भिगोना, भिजाना

Submerge in a liquid.

I soaked in the hot tub for an hour.
soak

ಅರ್ಥ : ಪಾತ್ರೆಗಳನ್ನು ಉಪಯೋಗಕ್ಕೆ ತರುವ ಮುನ್ನ ಅದರಲ್ಲಿ ನೀರು ತುಂಬಿ ಇಡುವ ಪ್ರಕ್ರಿಯೆ

ಉದಾಹರಣೆ : ಅಮ್ಮ ಮಡಿಕೆಯೊಳಗೆ ಕಡಿಮೆಯೆಂದರೆ ಇಪ್ಪನಾಲ್ಕು ಗಂಟೆ ಕಾಲ ನೀರು ತುಂಬಿ ನೆನೆಸಿದಳು.


ಇತರ ಭಾಷೆಗಳಿಗೆ ಅನುವಾದ :

बर्तनों को उपयोग में लाने से पूर्व उसमें पानी भरकर रखना।

माँ घड़े को कम-से-कम चौबीस घंटे अँबासती हैं।
अँबासना

चौपाल