ಅರ್ಥ : ಕುದುರೆ, ಎತ್ತು, ಕೋಣ ಮೊದಲಾದ ಪ್ರಾಣಿಗಳ ಸಹಾಯದಿಂದ ನಡೆಸುವ ಕೆಲಸಗಳಲ್ಲಿ ಅ ಪ್ರಾಣಿಗಳಿಗೆ ನೊಗವನ್ನು ಕಟ್ಟುವ ಪ್ರಕ್ರಿಯೆ
ಉದಾಹರಣೆ :
ಈ ವರ್ಷ ರೈತರು ಹೆಚ್ಚು ಸ್ಪೂರ್ತಿಯಿಂದ ನೊಗಹೂಡುತ್ತಿದ್ದಾರೆ.
ಸಮಾನಾರ್ಥಕ : ನೊಗ ಕಟ್ಟು, ನೊಗ ತೊಡಿಸು, ನೊಗ ಹಾಕು, ನೊಗ ಹೂಡು, ನೊಗ-ಕಟ್ಟು, ನೊಗ-ತೊಡಿಸು, ನೊಗ-ಹಚ್ಚು, ನೊಗ-ಹಾಕು, ನೊಗ-ಹೂಡು, ನೊಗಕಟ್ಟು, ನೊಗತೊಡಿಸು, ನೊಗವೇರಿಸು, ನೊಗಹಚ್ಚು, ನೊಗಹಾಕು, ನೊಗಹೂಡು
ಇತರ ಭಾಷೆಗಳಿಗೆ ಅನುವಾದ :