ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮಾನಸಿಕವಾಗಿ ನೋವು ಅಥವಾ ತ್ರಾಸವಾಗುವುದು
ಉದಾಹರಣೆ : ನನ್ನ ಮಗ ಏನೂ ಹೇಳದೆ ಕೇಳದೆ ಮನೆಯನ್ನು ಬಿಟ್ಟು ಹೋದದ್ದು ನನಗೆ ಇನೂ ನೋವಾಗುತ್ತಿದೆ.
ಸಮಾನಾರ್ಥಕ : ತ್ರಾಸ ಕೊಡು, ತ್ರಾಸವಾಗು, ದುಃಖ ಕೊಡು, ದುಃಖವಾಗು
ಇತರ ಭಾಷೆಗಳಿಗೆ ಅನುವಾದ :हिन्दी English
मानसिक कष्ट या पीड़ा होना।
Cause emotional anguish or make miserable.
ಅರ್ಥ : ಕೀಲುಗಳಲ್ಲಿ ನೋವುಂಟಾಗುವ ಪ್ರಕ್ರಿಯೆ
ಉದಾಹರಣೆ : ನನ್ನ ಮಂಡಿ ನೋವಾಗುತ್ತಿದೆ.
ಸಮಾನಾರ್ಥಕ : ನೋಯಿ
ಇತರ ಭಾಷೆಗಳಿಗೆ ಅನುವಾದ :हिन्दी
जोड़ों में दर्द होना।
ಸ್ಥಾಪನೆ