ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನ್ಯಾಯ ಸ್ಥಾನ ಪದದ ಅರ್ಥ ಮತ್ತು ಉದಾಹರಣೆಗಳು.

ನ್ಯಾಯ ಸ್ಥಾನ   ನಾಮಪದ

ಅರ್ಥ : ಆ ಜಾಗಕ್ಕೆ ಸರ್ಕಾರಿ ನ್ಯಾಯಾಧೀಶರು ಮೊಕದ್ದಮೆಯನ್ನು ನಡೆಸಿ ನ್ಯಾಯಾ ತೀರ್ಮಾನ ಮಾಡುವರು

ಉದಾಹರಣೆ : ನ್ಯಾಯಾಲಯದಲ್ಲಿ ದುಃಖಿತರಿಗೆ ನ್ಯಾಯ ಸಿಕ್ಕದೆ ಹೋದಾಗ ಈ ಸಭ್ಯ ಸಮಾಜಕ್ಕೆ ಇಟ್ಟ ಒಂದು ಕಪ್ಪು ಚುಕ್ಕಿ.

ಸಮಾನಾರ್ಥಕ : ಕೋರ್ಟು, ನ್ಯಾಯಪೀಠ, ನ್ಯಾಯಾಲಯ


ಇತರ ಭಾಷೆಗಳಿಗೆ ಅನುವಾದ :

वह जगह जहाँ सरकार की ओर से न्यायाधीशों के द्वारा मुक़दमों की सुनवाई करके न्याय किया जाता है।

न्यायालय में पीड़ितों को न्याय न मिले तो यह सभ्य समाज के लिए कलंक की बात है।
अदालत, अधिकरण, अधिकरण-मंडप, अधिकरण-मण्डप, अधिकरणमंडप, अधिकरणमण्डप, इजलास, कचहरी, कोर्ट, न्यायालय

A room in which a lawcourt sits.

Television cameras were admitted in the courtroom.
court, courtroom

चौपाल