ಅರ್ಥ : ದಂಡಾಧಿಕಾರಿ ಅಥವಾ ನ್ಯಾಯಾಧಿಶರ ಹುದ್ದೆ
ಉದಾಹರಣೆ :
ಮಹೇಶನು ನ್ಯಾಯಾಧಿಪತಿ ಬಳಿ ಹೋಗಿ ನಿವೇದನೆ ಮಾಡಿಕೊಂಡನು.
ಸಮಾನಾರ್ಥಕ : ಮ್ಯಾಜಿಸ್ಟ್ರೇಟು
ಇತರ ಭಾಷೆಗಳಿಗೆ ಅನುವಾದ :
दंडाधिकारी या मजिस्ट्रेट का पद।
महेश ने मजिस्ट्रेटी के लिए आवेदन किया है।