ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನ್ಯಾಯಾಲಯ ಪದದ ಅರ್ಥ ಮತ್ತು ಉದಾಹರಣೆಗಳು.

ನ್ಯಾಯಾಲಯ   ನಾಮಪದ

ಅರ್ಥ : ಸರ್ಕಾರಿ ನ್ಯಾಯಾಲಯದ ನ್ಯಾಯಕರ್ತರುಗಳ ಈ ಸಮೂಹ ಇದು ಮೊಕದ್ದಮೆಗಳ ತೀರ್ಮಾನವನ್ನು ಹೇಳುತ್ತದೆ

ಉದಾಹರಣೆ : ನ್ಯಾಯಲಯ ಇಂದು ತನ್ನ ತೀರ್ಮಾನವನ್ನು ನೀಡುತ್ತಿದೆ.

ಸಮಾನಾರ್ಥಕ : ನ್ಯಾಯಸ್ಥಾನ


ಇತರ ಭಾಷೆಗಳಿಗೆ ಅನುವಾದ :

सरकारी न्यायालय के न्यायकर्ताओं का वह समूह जो किसी मुकदमे की सुनवाई करता है।

न्यायपीठ आज अपना फैसला सुनाने वाली हैं।
न्यायपीठ, पीठ, बेंच, बेञ्च

The magistrate or judge or judges sitting in court in judicial capacity to compose the court collectively.

bench

ಅರ್ಥ : ಅವರೆಲ್ಲರು ನ್ಯಾಯ ತೀರ್ಮಾನವನ್ನು ಮಾಡುವರು

ಉದಾಹರಣೆ : ನ್ಯಾಯಾಲಯ ಅವನನ್ನು ಬಿಡುಗಡೆ ಮಾಡಿತು.

ಸಮಾನಾರ್ಥಕ : ಕೋರ್ಟು ನ್ಯಾಯಸಭೆ, ನ್ಯಾಯಮಂಡಲಿ, ನ್ಯಾಯಾಸ್ಥಾನ


ಇತರ ಭಾಷೆಗಳಿಗೆ ಅನುವಾದ :

वह सभा जो न्याय करती है।

न्यायालय ने उसे बरी कर दिया है।
अदालत, अधिकरण, कचहरी, कोर्ट, ट्राइब्यूनल, ट्रिब्यूनल, न्याय अधिकरण, न्यायसभा, न्यायाधिकरण, न्यायालय

An assembly (including one or more judges) to conduct judicial business.

court, judicature, tribunal

ಅರ್ಥ : ಆ ಜಾಗಕ್ಕೆ ಸರ್ಕಾರಿ ನ್ಯಾಯಾಧೀಶರು ಮೊಕದ್ದಮೆಯನ್ನು ನಡೆಸಿ ನ್ಯಾಯಾ ತೀರ್ಮಾನ ಮಾಡುವರು

ಉದಾಹರಣೆ : ನ್ಯಾಯಾಲಯದಲ್ಲಿ ದುಃಖಿತರಿಗೆ ನ್ಯಾಯ ಸಿಕ್ಕದೆ ಹೋದಾಗ ಈ ಸಭ್ಯ ಸಮಾಜಕ್ಕೆ ಇಟ್ಟ ಒಂದು ಕಪ್ಪು ಚುಕ್ಕಿ.

ಸಮಾನಾರ್ಥಕ : ಕೋರ್ಟು, ನ್ಯಾಯ ಸ್ಥಾನ, ನ್ಯಾಯಪೀಠ


ಇತರ ಭಾಷೆಗಳಿಗೆ ಅನುವಾದ :

वह जगह जहाँ सरकार की ओर से न्यायाधीशों के द्वारा मुक़दमों की सुनवाई करके न्याय किया जाता है।

न्यायालय में पीड़ितों को न्याय न मिले तो यह सभ्य समाज के लिए कलंक की बात है।
अदालत, अधिकरण, अधिकरण-मंडप, अधिकरण-मण्डप, अधिकरणमंडप, अधिकरणमण्डप, इजलास, कचहरी, कोर्ट, न्यायालय

A room in which a lawcourt sits.

Television cameras were admitted in the courtroom.
court, courtroom

चौपाल