ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಕ್ವವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಪಕ್ವವಾದ   ಗುಣವಾಚಕ

ಅರ್ಥ : ಯಾವುದು ಚೆನ್ನಾಗಿ ಬೆಂದಿದೆಯೋ

ಉದಾಹರಣೆ : ಪರಿಪಕ್ವವಾದ ಊಟವು ಸ್ವಾಧಿಷ್ಟವಾಗಿರುತ್ತದೆ.

ಸಮಾನಾರ್ಥಕ : ಪಕ್ವವಾದಂತ, ಪಕ್ವವಾದಂತಹ, ಪರಿಪಕ್ವವಾದ, ಪರಿಪಕ್ವವಾದಂತ, ಪರಿಪಕ್ವವಾದಂತಹ


ಇತರ ಭಾಷೆಗಳಿಗೆ ಅನುವಾದ :

जो आग पर पकाया हुआ हो।

पक्व भोजन सुपाच्य होता है।
पका, पक्व, परिपक्व

Having been prepared for eating by the application of heat.

cooked

ಅರ್ಥ : ತುಂಬಾ ಹಣ್ಣಾದಂತಹ

ಉದಾಹರಣೆ : ಈ ಮಾವಿನ ಹಣ್ಣು ತುಂಬಾ ಹಣ್ಣಾಗಿರುವ ಕಾರಣ ಮೆತ್ತಗಾಗಿದೆ.

ಸಮಾನಾರ್ಥಕ : ಅತಿ ಹಣ್ಣಾದ, ತುಂಬಾ ಪಕ್ವವಾದ, ತುಂಬಾ ಹಣ್ಣಾದ, ಬಹಳ ಮಾಗಿದ


ಇತರ ಭಾಷೆಗಳಿಗೆ ಅನುವಾದ :

जो बहुत पका हो।

यह आम अतिपक्व होने के कारण बहुत ही पिलपिला हो गया है।
अतिपक्व

चौपाल