ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಕ್ಷ ಪದದ ಅರ್ಥ ಮತ್ತು ಉದಾಹರಣೆಗಳು.

ಪಕ್ಷ   ನಾಮಪದ

ಅರ್ಥ : ನ್ಯಾಯಯುತವಾದ ಕಾರ್ಯದಲ್ಲಿ ಭಾಗಿಯಾದ ವ್ಯಕ್ತಿ

ಉದಾಹರಣೆ : ಇಂದು ನ್ಯಾಯಾಲಯದಲ್ಲಿ ಮೊದಲನೇ ಪಕ್ಷ ಅನುಪಸ್ಥಿತರಿದ್ದರು ಅಥವಾ ಗೈರು ಹಾಜರಿದ್ದರು.

ಸಮಾನಾರ್ಥಕ : ಗುಂಪು, ದಳ, ಪಂಗದ, ಪಡೆ, ಸಮೂಹ


ಇತರ ಭಾಷೆಗಳಿಗೆ ಅನುವಾದ :

वह व्यक्ति जो न्यायिक कार्रवाही में शामिल हो।

आज अदालत में पहली पार्टी अनुपस्थित थी।
पक्ष, पार्टी

A person involved in legal proceedings.

The party of the first part.
party

ಅರ್ಥ : ಒಂದು ಪಕ್ಷ ಅಥವಾ ಕಕ್ಷಿ

ಉದಾಹರಣೆ : ನೀವು ಮೊದಲು ನಿಮ್ಮ ಪಕ್ಷದವರನ್ನು ನ್ಯಾಯಾಧೀಶರ ಮುಂದೆ ಕರೆದುಕೊಂಡು ಬನ್ನಿ.


ಇತರ ಭಾಷೆಗಳಿಗೆ ಅನುವಾದ :

वह बात जिसे कोई सिद्ध करना चाहता हो तथा जिसका किसी ओर से विरोध होता या हो सकता हो।

आप पहले अपना पक्ष जज के सामने रखिए।
पक्ष

An opinion that is held in opposition to another in an argument or dispute.

There are two sides to every question.
position, side

ಅರ್ಥ : ಯಾವುದಾದರು ಕಾರ್ಯ ಅಥವಾ ಉದ್ದೇಶದ ಸಿದ್ಧಿಗಾಗಿ ಕೂಡಿರುವ ಜನರ ಸಮೂಹ

ಉದಾಹರಣೆ : ಇಂದು ಸಮಾಜದಲ್ಲಿ ನಿತ್ಯ ಹೊಸ-ಹೊಸ ಪಕ್ಷಗಳ ಉದಯವಾಗುತ್ತಿದೆ.

ಸಮಾನಾರ್ಥಕ : ಗುಂಪು, ದಳ, ಮಂಡಲಿ, ಸಮೂಹ, ಸೇನೆ


ಇತರ ಭಾಷೆಗಳಿಗೆ ಅನುವಾದ :

किसी कार्य या उद्देश्य की सिद्धि के लिए बना लोगों का समूह।

आजकल समाज में नित्य नये-नये दलों का उदय हो रहा है।
गिरोह, गुट, जत्था, जमात, जूथ, टीम, टोली, दल, फिरका, फिर्क, बैंड, बैण्ड, बैन्ड, मंडल, मंडली, मण्डल, मण्डली, यूथ, यूह, संतति, सन्तति

ಅರ್ಥ : ರಾಜಕೀಯ ದಳ

ಉದಾಹರಣೆ : ಭಾರತದಲ್ಲಿ ಈಗ ಅಣಬೆಯ ಥರ ನೂರಾರು ಪಕ್ಷಗಳು ಹುಟ್ಟಿಕೊಂಡಿದೆ.

ಸಮಾನಾರ್ಥಕ : ಪಾರ್ಟಿ, ರಾಜನೀತಿಕ ದಳ, ರಾಜನೀತಿಕ ಪಾರ್ಟಿ, ರಾಜನೀತಿಕ-ದಳ, ರಾಜನೀತಿಕ-ಪಾರ್ಟಿ


ಇತರ ಭಾಷೆಗಳಿಗೆ ಅನುವಾದ :

व्यक्तियों का वह दल जो राजनीति से संबद्ध हो या राजनीतिक क्रिया-कलापों में भाग लेता हो।

भारत में राजनीतिक दल कुकुरमुत्तों की तरह उग आये हैं।
पार्टी, राजनीतिक दल, राजनीतिक पार्टी

An organization to gain political power.

In 1992 Perot tried to organize a third party at the national level.
party, political party

ಅರ್ಥ : ಸಂತೋಷಕೋಸ್ಕರ ಒಂದು ಕಡೆ ಸೇರುವ ಜನರ ಸಮೂಹ

ಉದಾಹರಣೆ : ಅವನು ಊಟವನ್ನು ಮಾಡಿಕೊಂಡು ಸಂತೋಷಕೂಟದಲ್ಲಿ ಭಾಗಿಯಾದವನು.

ಸಮಾನಾರ್ಥಕ : ಗುಂಪು, ದಳ, ಸಂತೋಷಕೂಟ, ಸಮೂಹ


ಇತರ ಭಾಷೆಗಳಿಗೆ ಅನುವಾದ :

आनंद प्राप्त करने के लिए एकत्रित हुए लोगों का समूह।

वह पार्टी में बाद में शामिल हो गई।
ग्रुप, दल, पार्टी, समूह

A group of people gathered together for pleasure.

She joined the party after dinner.
party

ಅರ್ಥ : ಯಾವುದೇ ಮಾತು, ಕೆಲಸ ಇತ್ಯಾದಿಗಳ ಸಮರ್ಥನೆ

ಉದಾಹರಣೆ : ಕೆಲಸ ಮಾಡುವ ಪಕ್ಷದವರ ಜೊತೆಯಲ್ಲಿ ನಾನು ಇಲ್ಲ.


ಇತರ ಭಾಷೆಗಳಿಗೆ ಅನುವಾದ :

किसी बात, काम आदि का समर्थन।

मैं यह काम करने के पक्ष में नहीं हूँ।
पक्ष

ಅರ್ಥ : ಜನರ ಸಮೂಹ ಅವರ ಹತ್ತಿರ ಪ್ರಭಾವೀ ಅಥವಾ ಮಹಾತ್ವದ ಕಾರ್ಯಗಳನ್ನು ಮಾಡುವ ಶಕ್ತಿ ಅಥವಾ ದೃಢತೆ ಇರುತ್ತದೆ.

ಉದಾಹರಣೆ : ಅವನು ಒಂದು ದಳದಲ್ಲಿ ಸೇರುಕೊಳ್ಳಲು ಬಯಸುತ್ತಿದ್ದಾನೆ.

ಸಮಾನಾರ್ಥಕ : ಗುಂಪು, ದಳ


ಇತರ ಭಾಷೆಗಳಿಗೆ ಅನುವಾದ :

* लोगों का वह समूह जिनके पास प्रभावी कार्यों को करने की शक्ति या दमखम हो।

वह एक दल में शामिल होना चाहता है।
दल, वाहिनी

A group of people having the power of effective action.

He joined forces with a band of adventurers.
force

ಅರ್ಥ : ಏಕೋದ್ದೇಶ, ಏಕಾಭಿಪ್ರಾಯ ಮುಂತಾದವುಗಳನ್ನು ಒಟ್ಟುಗೂಡಿದ ಒಂದು ಜನರ ಗುಂಪು ಅಥವಾ ಮಂಡಲಿ

ಉದಾಹರಣೆ : ನೀವು ಯಾವ ಪಕ್ಷದವರು?


ಇತರ ಭಾಷೆಗಳಿಗೆ ಅನುವಾದ :

किसी विषय के दो या अधिक परस्पर विरोधी तत्वों, सिद्धांतों अथवा दलों में से कोई एक।

आप किस पक्ष में हैं?
पक्ष

An aspect of something (as contrasted with some other implied aspect).

He was on the heavy side.
He is on the purchasing side of the business.
It brought out his better side.
side

ಅರ್ಥ : ಚಾಂದ್ರಮಾಸದ ಹದಿನೈದು-ಹದಿನೈದು ದಿನಗಳನ್ನು ಎರಡು ವಿಭಾಗಗಾಳಾಗಿ ಮಾಡಿ ಅದರಲ್ಲಿನ ಒಂದು ಭಾಗ

ಉದಾಹರಣೆ : ಭಗವಂತನಾದ ಶ್ರೀ ಕೃಷ್ಣನ ಜನ್ಮ ಕೃಷ್ಣ ಪಕ್ಷದ ಅಷ್ಟಮಿಯಂದು ಆಯಿತು.

ಸಮಾನಾರ್ಥಕ : ಹದಿನೈದು ದಿನಗಳ ಕಾಲ


ಇತರ ಭಾಷೆಗಳಿಗೆ ಅನುವಾದ :

चान्द्रमास के पन्द्रह-पन्द्रह दिनों के दो विभागों में से कोई एक भाग।

भगवान कृष्ण का जन्म कृष्ण पक्ष की अष्टमी को हुआ था।
पक्ष, पख, पखवाड़ा, पखवारा, पाख

चौपाल