ಅರ್ಥ : ಮನುಷ್ಯ ಜೀವಿಗಳ ದೊಡ್ಡ ಮತ್ತು ಹೆಚ್ಚು ಒತ್ತುಒತ್ತಾಗಿ ನೆಲೆಸಿರುವ ಮತ್ತು ಸಾಮಾನ್ಯವಾಗಿ ಆಡಳಿತ, ವ್ಯಾಪಾರ ವಹಿವಾಟಿನ ಕೇಂದ್ರವಾಗಿರುವಂತ ವಾಸದ ನೆಲೆ
ಉದಾಹರಣೆ :
ಬಾಂಬೆ ನಮ್ಮ ಭಾರತದ ಅತಿ ದೊಡ್ಡ ನಗರಗಳಲ್ಲೊಂದು.
ಸಮಾನಾರ್ಥಕ : ನಗರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗಾತ್ರದಲ್ಲಿ ಮಹಾನಗರಕ್ಕಿಂತ ಚಿಕ್ಕದಾಗಿರುವ ಮತ್ತು ಗ್ರಾಮೀಣ ಪ್ರದೇಶಕ್ಕಿಂತ ದೊಡ್ಡದಾದ ಜನವಸತಿ ಪ್ರದೇಶ
ಉದಾಹರಣೆ :
ಪಟ್ಟಣಗಳಲ್ಲಿ ಮಧ್ಯಮ ವರ್ಗದ ಜನವಸತಿ ಹೆಚ್ಚು.
ಇತರ ಭಾಷೆಗಳಿಗೆ ಅನುವಾದ :
People living in a large densely populated municipality.
The city voted for Republicans in 1994.