ಅರ್ಥ : ರಾಜನ ಪ್ರಧಾನವಾದ ಪತ್ರಿ
ಉದಾಹರಣೆ :
ಮಂಡೋದರಿ ಲಂಕಾಧಿಪತಿಯಾದ ರಾವಣನ ಮಹಾರಾಣಿ.
ಸಮಾನಾರ್ಥಕ : ಪಟ್ಟ ಮಹಿಷಿ, ಪಟ್ಟ ಮಹೀಷಿ, ಪಟ್ಟದ ಅರಸಿ, ಪಟ್ಟದ ದೇವಿ ಪಟ್ಟದೇವಿ, ಪಟ್ಟದ ರಾಣಿ, ಪಟ್ಟದ-ರಾಣಿ, ಪಟ್ಟದದೇವಿ, ಪಟ್ಟದರಾಣಿ, ಪಟ್ಟಮಹಿಷಿ, ಪಟ್ಟಮಹೀಷಿ, ಪಟ್ಟರಾಣಿ, ಮಹಾರಾಣಿ, ರಾಜ ಮಹಿಷಿ, ರಾಜ ಮಹೀಷಿ, ರಾಜಮಹಿಷಿ, ರಾಜಮಹೀಷಿ
ಇತರ ಭಾಷೆಗಳಿಗೆ ಅನುವಾದ :
राजा की प्रधान पत्नी।
मंदोदरी लंकाधिपति रावण की पटरानी थीं।The wife of a reigning king.
queen consort