ಅರ್ಥ : ಯಾವುದೇ ಸಂಸ್ಥೆಯ ಮೂಲಕ ತೆಗೆದುಕೊಳ್ಳುವ ಎಲ್ಲಾ ಪರೀಕ್ಷೆಗಳ ನಿರ್ಧರಿಸಿದ ಅಧ್ಯಯನ ವಿಷಯಗಳ ಸಂಕ್ಷಿಪ್ತ ಸೂಚಿ
ಉದಾಹರಣೆ :
ಇಗಿನ ವರೆಗೂ ನನಗೆ ಹಿಂದಿಯ ಪಠ್ಯಕ್ರಮ ಎಂನೆಂಬುದು ತಿಳಿಯಲಿಲ್ಲ
ಸಮಾನಾರ್ಥಕ : ಪಠ್ಯಕ್ರಮ
ಇತರ ಭಾಷೆಗಳಿಗೆ ಅನುವಾದ :
किसी संस्था द्वारा ली जानेवाली सभी परीक्षाओं के लिए निर्धारित सभी पुस्तकों की विवरणयुक्त नामावली।
अभी तक मुझे एम ए हिंदी के पाठ्यक्रम का पता नहीं चला है।An integrated course of academic studies.
He was admitted to a new program at the university.ಅರ್ಥ : ಯಾವುದಾದರು ಪರೀಕ್ಷೆಯನ್ನು ಪಡೆಯುವುದಕ್ಕಾಗಿ ಪಠ್ಯಪುಸ್ತಕದ ಸಮೂಹ ಅಥವಾ ಕ್ರಮದ ಅನುಸಾರ ಪರೀಕ್ಷಾರ್ಥಿಗಳು ಎಲ್ಲಾ ಪಠ್ಯಪುಸ್ತಕಗಳನ್ನು ಓದಬೇಕಾಗುತ್ತದೆ
ಉದಾಹರಣೆ :
ಕೇಂದ್ರೀಯ ಬೋರ್ಡ್ ಪಠ್ಯಕ್ರಮ ಪ್ರಾದೇಶಿಕ ಬೋರ್ಡ್ ಪಠ್ಯಕ್ರಮಕ್ಕಿಂತ ಭಿನ್ನವಾಗಿರುತ್ತದೆ.
ಸಮಾನಾರ್ಥಕ : ಪಠ್ಯ ಕ್ರಮ, ಪಠ್ಯಕ್ರಮ
ಇತರ ಭಾಷೆಗಳಿಗೆ ಅನುವಾದ :
कोई परीक्षा पारित करने के लिए पाठ्य पुस्तकों का वह समूह या क्रम जिसके अनुसार परीक्षार्थी को वे सब पुस्तकें पढ़नी पड़ती हैं।
केंद्रीय बोर्ड का पाठ्यक्रम प्रादेशिक बोर्ड के पाठ्यक्रम से पृथक होता है।An integrated course of academic studies.
He was admitted to a new program at the university.