ಅರ್ಥ : ಹೀರೆಕಾಯಿ ಜಾತಿಯ ಒಂದು ತರಕಾರಿಯು ಸಾವಿನ ತರಹ ಉದ್ದವಾಗಿರುತ್ತದೆ
ಉದಾಹರಣೆ :
ಅವರ ತೋಟದ ಮಾವಿನ ಮರಕ್ಕೆ ಪಡವಲಕಾಯಿ ಗಿಡವನ್ನು ಹಬ್ಬಿಸಿದ್ದಾರೆ.
ಸಮಾನಾರ್ಥಕ : ಪಡವಲಕಾಯಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸರಿಯಾಗಿ ಎರಡು ಕೈಗಳಷ್ಟು ಉದ್ದವಿರುವ ತರಕಾರಿಯನ್ನು ಅಡಿಗೆಗೆ ಉಪಯೋಗಿಸುತ್ತಾರೆ
ಉದಾಹರಣೆ :
ಪಡವಲ ಕಾಯಿ ಹಾವಿನ ತರಹ ಉದ್ದವಾಗಿರುತ್ತದೆ.
ಇತರ ಭಾಷೆಗಳಿಗೆ ಅನುವಾದ :