ಅರ್ಥ : ಆ ಹಣವನ್ನು ಬೇರೆಯವರಿಂದ ಪಡೆಯುವ ಅಥವಾ ತೆಗೆದುಕೊಳ್ಳುವ
ಉದಾಹರಣೆ :
ಸಹುಕಾರನು ಪ್ರತಿ ತಿಂಗಳ ಒಂದನೇ ತಾರೀಖಿನಂದ ಬರತಕ್ಕ ಹಣವನ್ನು ತೆಗೆದುಕೊಳ್ಳಲು ಮನೆ ಬಂದು ಬಿಡುವನು
ಸಮಾನಾರ್ಥಕ : ಪ್ರಾಪ್ತಿಯಾಗಬೇಕಾದ ಹಣ, ಬರತಕ್ಕ ಹಣ
ಇತರ ಭಾಷೆಗಳಿಗೆ ಅನುವಾದ :
A payment that is due (e.g., as the price of membership).
The society dropped him for non-payment of dues.