ಅರ್ಥ : ಸೇನಾರಹಿತವಾದಂತಹ
ಉದಾಹರಣೆ :
ಸೇನಾರಹಿತನಾದ ಅಭಿಮನ್ಯುವನ್ನು ಕೌರವರು ದಾಳಿಮಾಡಿ ಸಾಯಿಸಿದರು.
ಸಮಾನಾರ್ಥಕ : ಪಡೆರಹಿತ, ಪಡೆರಹಿತವಾದ, ಪಡೆರಹಿತವಾದಂತ, ಸೇನಾರಹಿತ, ಸೇನಾರಹಿತವಾದ, ಸೇನಾರಹಿತವಾದಂತ, ಸೇನಾರಹಿತವಾದಂತಹ, ಸೈನ್ಯರಹಿತ, ಸೈನ್ಯರಹಿತವಾದ, ಸೈನ್ಯರಹಿತವಾದಂತ, ಸೈನ್ಯರಹಿತವಾದಂತಹ
ಇತರ ಭಾಷೆಗಳಿಗೆ ಅನುವಾದ :