ಅರ್ಥ : ಯಾವುದೋ ಒಂದು ವಿಷಯದ ಬಗೆಗೆ ಹೊಳಹೊಕ್ಕಿ ನೋಡುವ ಪ್ರಕ್ರಿಯೆ
ಉದಾಹರಣೆ :
ಸಂಶೋಧನೆ ಮುಗಿದ ನಂತರ ಈ ಕಾಯಿಲೆಗೆ ಯಾವ ಕಾರಣವೆಂದು ಪತ್ತೆ ಹಚ್ಚಿದಿರ.
ಸಮಾನಾರ್ಥಕ : ಗುರುತಿಸು, ಪತ್ತೆ ಮಾಡು
ಇತರ ಭಾಷೆಗಳಿಗೆ ಅನುವಾದ :
संज्ञान में आना।
शोध के दौरान पाया गया कि इस बीमारी का असली कारण क्या है।