ಅರ್ಥ : ಯಾವುದೋ ಮಾತಿನ ಕಡೆಗೆ ಯಾರ ಗಮನವೂ ಬಾರದೆ ಇದ್ದಾಗ ಅವರ ಗಮನವನ್ನು ಅ ವಿಷಯ ಅಥವಾ ಮಾತಿನ ಕಡೆಗೆ ಗಮನ ಹರಿಸಲು ಹೇಳುವುದು
ಉದಾಹರಣೆ :
ಈ ವಿಷಯವಾಗಿ ನೀವೂ ಕೂಡ ನಿಮ್ಮ ಸಲಹೆಯನ್ನು ನೀಡಿರಿ.
ಸಮಾನಾರ್ಥಕ : ಅಭಿಪ್ರಾಯ, ಆಲೋಚನೆ, ತಿಳಿವು, ನಿರ್ಣಯ, ಪರಾಮರ್ಶ, ವಿಚಾರ, ಸಲಹೆ, ಸೂಚನೆ
ಇತರ ಭಾಷೆಗಳಿಗೆ ಅನುವಾದ :
A proposal offered for acceptance or rejection.
It was a suggestion we couldn't refuse.