ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಿಮಾಣ ಪದದ ಅರ್ಥ ಮತ್ತು ಉದಾಹರಣೆಗಳು.

ಪರಿಮಾಣ   ನಾಮಪದ

ಅರ್ಥ : ಯಾವುದೇ ವಸ್ತುವಿನ ಭಾರ, ತೂಕ, ಅಳತೆ, ಮೌಲ್ಯ ಮುಂತಾದವುಗಳು

ಉದಾಹರಣೆ : ಒಂದು ಗೋಣಿಚೀಲದಲ್ಲಿ ತುಂಬಿದ ಅಕ್ಕಿ ಸುಮಾರು ನೂರು ಕೇಜಿಯಷ್ಟಿತ್ತು

ಸಮಾನಾರ್ಥಕ : ಸುಮಾರು ಪ್ರಮಾಣ


ಇತರ ಭಾಷೆಗಳಿಗೆ ಅನುವಾದ :

किसी वस्तु का भार, तौल, नाप, मूल्य आदि।

एक बोरे चावल का मान लगभग सौ किलो होता है।
परिमाण, मात्रा, मान, मिकदार

ಅರ್ಥ : ಯಾವುದೇ ವಸ್ತು ಅಥವಾ ಆಸ್ತಿಯ ದೊಡ್ಡ ಪ್ರಮಾಣದ ಅಳತೆಯನ್ನು ಸೂಚಿಸುವುದು

ಉದಾಹರಣೆ : ಅಧಿಕ ಪರಿಮಾಣದಲ್ಲಿ ಅವನು ಊಟ ಮಾಡಿದ್ದರಿಂದ ಅವನು ಹುಷಾರು ತಪಿದನು.

ಸಮಾನಾರ್ಥಕ : ಅಧಿಕ, ಬೃಹತ್


ಇತರ ಭಾಷೆಗಳಿಗೆ ಅನುವಾದ :

किसी का उतना अंश या मान जितना एक बार में लिया या काम में लाया जाए या उपलब्ध हो।

अधिक मात्रा में भोजन करने से वह बीमार पड़ गया।
निर्मा, परिमाण, मात्रा

ಅರ್ಥ : ಉದ್ದ, ಅಗಲ, ಎತ್ತರ ಮತ್ತು ಭಾರ ಇವುಗಳನ್ನು ಅಳೆಯುವ ಏಕಮಾನ

ಉದಾಹರಣೆ : ಉದ್ದ, ಅಗಲ, ಎತ್ತರ ಮತ್ತು ಭಾರ ಮುಂತಾದವುಗಳನ್ನು ಅಳತೆ ಮಾಡಲು ಬೇರೆ ಬೇರೆ ಮಾನದಂಡ ಇರುವವು

ಸಮಾನಾರ್ಥಕ : ಮಾನದಂಡ, ಮಾಪನ

ಅರ್ಥ : ಯಾವುದೇ ವಸ್ತು ಸಂಗತಿಯನ್ನು ಹೆಚ್ಚು ಕಡಿಮೆ, ಹತ್ತಿರ ದೂರ, ಮುಂತಾದವುಗಳನ್ನು ಗುರುತಿಸುವಿಕೆ

ಉದಾಹರಣೆ : ಈ ಟೇಬಲ್ಲಿನ ಅಳತೆ ಮೂರಡಿ ಉದ್ದ, ಎರಡಡಿ ಅಗಲ.

ಸಮಾನಾರ್ಥಕ : ಅಳತೆ, ಮಾಪನ


ಇತರ ಭಾಷೆಗಳಿಗೆ ಅನುವಾದ :

किसी चीज़ की लंबाई, चौड़ाई, ऊँचाई आदि जिसका विचार किसी निर्दिष्ट लंबाई के आधार पर या तुलना में होता है।

सोहन की कमर का नाप तीस इंच है।
नाप, परिमाण, परिमाप, माप

ಅರ್ಥ : ಅದು ನಿಶ್ಚಿತ ಅಥವಾ ಸ್ಥಿರವಾಗಿರುವ ಸರ್ವಸಮ್ಮತಿಯಾದ ಅಥವಾ ಮಾಪನೆಯ ಅನುಸಾರವಾಗಿ ಯಾವುದೇ ಪ್ರಕಾರದ ಯೋಗ್ಯತೆ, ಶ್ರೇಷ್ಠತೆ, ಗುಣ ಇವೆಲ್ಲದರ ಅನುಮಾನ ಅಥವಾ ಕಲ್ಪನೆ

ಉದಾಹರಣೆ : ಭಾರತದಲ್ಲಿ ಶಿಕ್ಷಣದ ಮಾನದಂಡನೆಯು ಮೊದಲಿಗಿಂತ ಈಗ ಉನ್ನತಿಯಲ್ಲಿದೆ.

ಸಮಾನಾರ್ಥಕ : ಅಳತೆ ಕೋಲು, ಎಣಿಕೆ, ಒಂದು ಮಟ್ಟ, ಒಟ್ಟು, ಗಣನೆ


ಇತರ ಭಾಷೆಗಳಿಗೆ ಅನುವಾದ :

वह निश्चित या स्थिर किया हुआ सर्वमान्य मान या माप जिसके अनुसार किसी प्रकार की योग्यता, श्रेष्ठता, गुण आदि का अनुमान या कल्पना की जाए।

भारत में शिक्षा का मानदंड पहले से अच्छा हो गया है।
उच्चता स्तर, गुणवत्ता स्तर, पैमाना, प्रतिमान, बेंचमार्क, बेन्चमार्क, मानक, मानदंड, मानदण्ड, मापदंड, मापदण्ड

A standard or model or pattern regarded as typical.

The current middle-class norm of two children per family.
norm

ಅರ್ಥ : ಪರಿಮಾಣ ಅಥವಾ ಅಳೆಯುವ ಕೆಲಸ

ಉದಾಹರಣೆ : ಭೂಮಿಯನ್ನು ಬಟವಡೆ (ಹಂಚುವುದು) ಮಾಡುವುದಕ್ಕಾಗಿ ಅದರ ಅಳತೆಯನ್ನು ಮಾಡಲಾಯಿತು.

ಸಮಾನಾರ್ಥಕ : ಅಳತೆ, ಅಳತೆಮಾಡುವ, ಅಳೆಯುವಿಕೆ, ಮೋಜಣಿ


ಇತರ ಭಾಷೆಗಳಿಗೆ ಅನುವಾದ :

नापने या मापने का काम।

खेत का बँटवारा करने के लिए उसकी नपाई की गई।
नपाई, नाप, नाप-जोख, नाप-जोख़, नापजोख, नापजोख़, नापना, पैमाइश, मपाई, माप, माप-जोख, माप-जोख़, मापजोख, मापजोख़, मापन, मापना

The act or process of assigning numbers to phenomena according to a rule.

The measurements were carefully done.
His mental measurings proved remarkably accurate.
measure, measurement, measuring, mensuration

ಪರಿಮಾಣ   ಗುಣವಾಚಕ

ಅರ್ಥ : ಪ್ರಮಾಣದಲ್ಲಿ ಅಥವಾ ಮೊತ್ತದಲ್ಲಿ ಹೊಂದಿಕೆಯಾಗಿರುವ, ಅನುಗುಣವಾದ

ಉದಾಹರಣೆ : ಈ ದ್ರವ ಮತ್ತು ಘನದ ಅನುಪಾತದ ಘನತ್ವವನ್ನು ಕಂಡುಹಿಡಿಯಿರಿ.

ಸಮಾನಾರ್ಥಕ : ಅನುಪಾತ


ಇತರ ಭಾಷೆಗಳಿಗೆ ಅನುವಾದ :

किसी की अपेक्षा, तुलना या अनुपात में होनेवाला।

इस द्रव और ठोस का आपेक्षिक घनत्व निकालिए।
आपेक्षिक, सापेक्ष

चौपाल