ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಿಹಾಸ ಪದದ ಅರ್ಥ ಮತ್ತು ಉದಾಹರಣೆಗಳು.

ಪರಿಹಾಸ   ನಾಮಪದ

ಅರ್ಥ : ಯಾವುದೋ ಕಾರಣದಿಂದ ಹಾಸ್ಯಕ್ಕೆ ಗುರಿಮಾಡುವುದು ಅಥವಾ ಗುರಿಯಾಗುವಿಕೆ

ಉದಾಹರಣೆ : ನನ್ನ ಮರೆಗುಳಿಯ ಕಾರಣ ಕೆಲವೊಮ್ಮೆ ನನ್ನ ಸಹದ್ಯೋಗಿಗಳು ಪರಿಹಾಸ ಮಾಡುತ್ತಾರೆ.

ಸಮಾನಾರ್ಥಕ : ಚೇಷ್ಟೆ, ನಿಂದೆ, ವಿನೋದ, ಹಣಕ


ಇತರ ಭಾಷೆಗಳಿಗೆ ಅನುವಾದ :

हँसते हुए किसी को निंदित ठहराने या उसकी बुराई करने की क्रिया।

अपनी ओछी हरकतों के कारण वह हर जगह सबके उपहास का पात्र बन जाता है।
अपहास, अवहास, उपहास, खिल्ली, तंज़, परिहास, मखौल, मज़ाक़, मजाक, हँसी

The act of deriding or treating with contempt.

derision, ridicule

ಅರ್ಥ : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ

ಉದಾಹರಣೆ : ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.

ಸಮಾನಾರ್ಥಕ : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಕೆಡುಕು, ಚಂಚಲ, ಚೇಷ್ಟೆ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಬಾಧೆ, ಹಾನಿ, ಹಾವಳಿ


ಇತರ ಭಾಷೆಗಳಿಗೆ ಅನುವಾದ :

शरारत या नटखट भरा काम।

तुम आजकल बहुत शरारत करते हो।
तुम्हारी शरारत से मैं परेशान हूँ।
अस्थैर्य, चंचलता, चंचलत्व, चंचलपन, चंचलाहट, धींगाधींगी, नटखटपन, नटखटी, बदमाशी, मस्ती, मस्तीख़ोरी, मस्तीखोरी, शरारत, शैतानी

Reckless or malicious behavior that causes discomfort or annoyance in others.

devilment, devilry, deviltry, mischief, mischief-making, mischievousness, rascality, roguery, roguishness, shenanigan

ಅರ್ಥ : ಪರೋಕ್ಷ ರೂಪದಲ್ಲಿ ಯಾರಿಗಾದರೂ ಕೇಳಿಸುವ ಹಾಗೆ ಜೋರಾಗಿ ವ್ಯಂಗ್ಯಪೂರ್ಣವಾದ ಮಾತುಗಳನ್ನು ಹೇಳುವ ಕ್ರಿಯೆ

ಉದಾಹರಣೆ : ಅವನ ವ್ಯಂಗ್ಯವಾದ ಮಾತುಗಳಿಂದ ನಾವು ತಪ್ಪಿಸಿಕೊಳ್ಳು ಸಾಧ್ಯವಿಲ್ಲ.

ಸಮಾನಾರ್ಥಕ : ಗೇಲಿ, ಚುಚ್ಚು ಮಾತು, ವ್ಯಂಗ್ಯ


ಇತರ ಭಾಷೆಗಳಿಗೆ ಅನುವಾದ :

परोक्ष रूप से किसी को सुनाने के लिए जोर से कोई व्यंग्यपूर्ण बात कहने की क्रिया।

वह अपने व्यंग्य करने की आदत से बाज नहीं आती।
आवाज़ा-कशी, आवाजा-कशी, ताना देना, ताना मारना, व्यंग करना, व्यंग्य करना, हँसी उड़ाना

ಅರ್ಥ : ಇಚ್ಚೆ ಮತ್ತು ಘಟಿಸಿದ ನಡುವೆ ಆಗವ ಆಸಂಬದ್ಧತೆ

ಉದಾಹರಣೆ : ಇಲ್ಲಿನ ವಿಡಂಬನೆ ಹೇಗೆ ಇರುತ್ತದೆ ಅಂದರೆ ನೆನ್ನೆಯ ಶ್ರೀಮಂತ ಇಂದು ಬೀದಿಗೆ ಬಿದ್ದು ಭಿಕ್ಷೆ ಬೇಡುತ್ತಿರುವರು

ಸಮಾನಾರ್ಥಕ : ಅನುಕರಣೆ, ಅಪಕೀರ್ತಿ, ಉಪಹಾಸ, ವಿಡಂಬನೆ


ಇತರ ಭಾಷೆಗಳಿಗೆ ಅನುವಾದ :

अपेक्षित और घटित के बीच होने वाली असंगति।

यह कैसी विडंबना है कि कल का लखपति आज सड़क पर भीख माँग रहा है।
विडंबना, विडम्बना

A trope that involves incongruity between what is expected and what occurs.

irony

ಪರಿಹಾಸ   ಗುಣವಾಚಕ

ಅರ್ಥ : ಬೇರೆಯವರುನ್ನು ಅಪಹಾಸ್ಯ ಮಾಡುವ ಅಥವಾ ವಿನೋದ ಮಾಡುವ

ಉದಾಹರಣೆ : ನಾನು ಪರಿಹಾಸ ಮಾಡುವ ಜನರಿಂದ ದೂರ ಇರುತ್ತೇನೆ.

ಸಮಾನಾರ್ಥಕ : ಅಣಕಿಸುವ, ಉಪಹಾಸ್ಯ, ವಿನೋದ ಮಾಡುವ


ಇತರ ಭಾಷೆಗಳಿಗೆ ಅನುವಾದ :

दूसरों की खिल्ली या दिल्लगी उड़ानेवाला।

मैं उपहासी लोगों से दूर ही रहती हूँ।
उपहासी, खिल्लीबाज, खिल्लीबाज़, दिल्लगीबाज, दिल्लगीबाज़

चौपाल