ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರೋಪಕಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಪರೋಪಕಾರಿ   ನಾಮಪದ

ಅರ್ಥ : ಇನ್ನೊಬ್ಬರಿಗೆ ಕಲ್ಯಾಣ ಅಥವಾ ಹಿತವನ್ನು ಉಂಟುಮಾಡುವ ಕ್ರಿಯೆ ಅಥವಾ ಭಾವ

ಉದಾಹರಣೆ : ವಿನಯ್ ನ ಪರೋಪಕಾರಿ ಸ್ವಾಭಾವದಿಂದಾಗಿ ಜನರ ಮನಸ್ಸಿನಲ್ಲಿ ಇನ್ನು ಉಳಿದುಕೊಂಡಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

दूसरों के साथ भलाई या हित करने का कार्य या भाव।

विनय ने अपनी परोपकारिता से ही लोगों के दिलों में जगह बनाई।
परोपकारिता, पौर्तिक, पौर्त्तिक

The quality of unselfish concern for the welfare of others.

altruism, selflessness

ಅರ್ಥ : ಬೇರೆಯವರಿಗೆ ಉಪಕಾರ ಮಾಡುವ ವ್ಯಕ್ತಿ

ಉದಾಹರಣೆ : ಈ ಅಧುನಿಕ ಪ್ರಪಂಚದಲ್ಲಿ ಪರೋಪಕಾರಿಗಳಿಗೇನು ಕಮ್ಮಿ ಇಲ್ಲ.


ಇತರ ಭಾಷೆಗಳಿಗೆ ಅನುವಾದ :

दूसरों का उपकार करनेवाला व्यक्ति।

आधुनिक युग में भी परोपकारियों की कमी नहीं है।
परमार्थी, परहितैषी, परोपकारी

Someone who makes charitable donations intended to increase human well-being.

altruist, philanthropist

ಪರೋಪಕಾರಿ   ಗುಣವಾಚಕ

ಅರ್ಥ : ಇತರರಿಗೆ ಉಪಕಾರ ಮಾಡುವ ಗುಣವುಳ್ಳವರು

ಉದಾಹರಣೆ : ಮಂಜುನಾಥನು ಪರೋಪಕಾರಿ ಗುಣವುಳ್ಳವನು.

ಸಮಾನಾರ್ಥಕ : ಪರೋಪಕಾರಿಯಾದ, ಪರೋಪಕಾರಿಯಾದಂತ, ಪರೋಪಕಾರಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

दूसरों का उपकार करनेवाला।

हातिम एक परोपकारी व्यक्ति था।
परकाजी, परमार्थी, परहितैषी, परोपकारी

Generous in providing aid to others.

benevolent, freehearted

चौपाल