ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಶುಶಾಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಪಶುಶಾಲೆ   ನಾಮಪದ

ಅರ್ಥ : ನಾಲ್ಕು ಕಡೆಗಳಿಂದ ಸುತ್ತಲಟ್ಟಿರುವ ಮೈದಾನ

ಉದಾಹರಣೆ : ಹಸುಗಳನ್ನು ದನದ ಹಟ್ಟಿಯಲ್ಲಿ ಕಟ್ಟಲಾಗಿದೆ.

ಸಮಾನಾರ್ಥಕ : ಕೊಟ್ಟಿಗೆ, ದನಗಳ ಹಟ್ಟಿ


ಇತರ ಭಾಷೆಗಳಿಗೆ ಅನುವಾದ :

चारों ओर से घिरा हुआ बड़ा मैदान।

गाय बाड़े में चर रही है।
खरक, बाड़ा

ಅರ್ಥ : ಸಾಕುವ ಪ್ರಾಣಿಗಳು ಇರುವಂತಹ ಸ್ಥಳ

ಉದಾಹರಣೆ : ಕೊಟ್ಟಿಗೆಯನ್ನು ಪ್ರತಿದಿನ ಸ್ವಚ್ಛಮಾಡಬೇಕು.

ಸಮಾನಾರ್ಥಕ : ಕೊಟ್ಟಿಗೆ, ಗೋಶಾಲೆ, ದನದಹಟ್ಟಿ, ಹಟ್ಟಿ


ಇತರ ಭಾಷೆಗಳಿಗೆ ಅನುವಾದ :

पालतू पशुओं के रहने का स्थान।

पशुशाला की प्रतिदिन सफाई होनी चाहिए।
अड़ाड़, अड़ार, पशुशाला, पिंजरापोल, बाँधनीपौरि, बाड़ा

An outlying farm building for storing grain or animal feed and housing farm animals.

barn

चौपाल