ಅರ್ಥ : ತೆಳುವಾದ ಸ್ಥಳಗಳಲ್ಲಿರುವ ಕಲ್ಲು ಮುಂತಾದವುಗಳ ಮೇಲೆ ಬೆಳೆಯುವ ಹಸಿರುಬಣ್ಣದ ಜಾರಿಕೆಯ ಸಸ್ಯ
ಉದಾಹರಣೆ :
ಅಲ್ಲಿ ನಾಲ್ಕೂ ಕಡೆಯೂ ಪಾಚಿ ಕಟ್ಟಿದೆ.
ಸಮಾನಾರ್ಥಕ : ಹಾವಸೆ ಕಟ್ಟು
ಇತರ ಭಾಷೆಗಳಿಗೆ ಅನುವಾದ :
किसी सतह पर शैवाल का उगना।
वहाँ पर चारों ओर काई जमी है।