ಅರ್ಥ : ನಾಟಕದಲ್ಲಿ ಅಭಿನಯವನ್ನು ಮಾಡುವ ವ್ಯಕ್ತಿ
ಉದಾಹರಣೆ :
ಶ್ಯಾಮದೇವನು ನೈಪುಣ್ಯತೆಯುಳ್ಳ ನಾಟಕಕಾರ.
ಸಮಾನಾರ್ಥಕ : ಅಭಿನಯ ಕಾರ, ಅಭಿನಯಕಾರ, ಅಭಿನೇತ್ರಿ, ನಟ, ನಟನಾಕಾರ, ನಟನಾಗಾರ, ನಾಟಕಕಾರ, ರಂಗಕಲಾವಿದ, ರಂಗಾವತಾರಿ
ಇತರ ಭಾಷೆಗಳಿಗೆ ಅನುವಾದ :
नाटक में अभिनय करने वाला व्यक्ति।
श्यामदेव एक कुशल नाट्यकार हैं।