ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾರದರ್ಶಕ ಪದದ ಅರ್ಥ ಮತ್ತು ಉದಾಹರಣೆಗಳು.

ಪಾರದರ್ಶಕ   ನಾಮಪದ

ಅರ್ಥ : ಪಾರದರ್ಶಕತೆಯ ಅವಸ್ಥೆತನ್ನ ಮೂಲಕ ಆಚೆಯ ಪಕ್ಕವನ್ನು ಕಾಣಿಸುವಂತೆ ಬೆಳಕನ್ನು ಸಾಗಿಸುವ

ಉದಾಹರಣೆ : ಈ ಭವನದ ಕಿಟಕಿಗಳಿಗೆ ಹಾಕಿರುವಂತಹ ಗಾಜುಗಳ ಪಾರದರ್ಶಕತೆಯ ಕಾರಣದಿಂದ ಆಚೆ ಇರುವಂತಹ ಮನೋಹರವಾದ ದೃಶ್ಯಗಳನ್ನು ನೋಡಬಹುದಾಗಿದೆ.

ಸಮಾನಾರ್ಥಕ : ಅರಪಾರ ಕಾಣಿಸುವ, ಪಾರದರ್ಶಕತೆ


ಇತರ ಭಾಷೆಗಳಿಗೆ ಅನುವಾದ :

पारदर्शक होने की अवस्था।

इस भवन के दीवारों में लगे शीशों की पारदर्शकता के कारण बाहर का मनोरम दृश्य भी दिखाई देता है।
पारदर्शकता

The quality of being clear and transparent.

transparence, transparency, transparentness

ಅರ್ಥ : ಪಾರದರ್ಶಕವಾಗುವ ಸ್ಥಿತಿ ಅಥವಾ ಗುಣ

ಉದಾಹರಣೆ : ಪಾರದರ್ಶಕದ ಕಾರಣ ಅಲ್ಲಿ ಇಟ್ಟ ಎಲ್ಲಾ ವಸ್ತುಗಳು ಕಣ್ಣಿಗೆ ಕಾಣಿಸುವುದು.


ಇತರ ಭಾಷೆಗಳಿಗೆ ಅನುವಾದ :

पारदर्शी होने की अवस्था या गुण।

झिल्ली की पारदर्शिता के कारण उसमें रखी वस्तुएँ दिखाई पड़ रही हैं।
पारदर्शिता

The quality of being clear and transparent.

transparence, transparency, transparentness

ಪಾರದರ್ಶಕ   ಗುಣವಾಚಕ

ಅರ್ಥ : ಯಾವುದೇ ವಸ್ತುವನ್ನು ಸ್ಪಷ್ಟವಾಗಿ ನೋಡಬಹುದಾದಂತಹ

ಉದಾಹರಣೆ : ಪಾರದರ್ಶಕ ಗಾಜಿನಲ್ಲಿ ಕೋಣೆಯ ಹೊರಭಾಗದ ದೃಶ್ಯವನ್ನು ನೋಡಬಹುದು.

ಸಮಾನಾರ್ಥಕ : ಪಾರದರ್ಶಕವಾದ, ಪಾರದರ್ಶಕವಾದಂತ, ಪಾರದರ್ಶಕವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसके सामने या बीच में रहने पर भी उस पार की चीज़ दिखाई पड़े।

शीशा एक पारदर्शक वस्तु है।
पारदर्शक, पारदर्शी

चौपाल