ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾರಿತೋಷಕ ಪದದ ಅರ್ಥ ಮತ್ತು ಉದಾಹರಣೆಗಳು.

ಪಾರಿತೋಷಕ   ನಾಮಪದ

ಅರ್ಥ : ಯಾವುದೋ ಕೆಲಸಕ್ಕೆ ನೀಡುವ ಸನ್ಮಾನ ಪೂರ್ವಕವಾಗಿ ನೀಡುವ ಧನ ಅಥವಾ ದ್ರವ್ಯ

ಉದಾಹರಣೆ : ಸ್ವತಂತ್ರ ದಿನದಂದು ಎಲ್ಲಾ ಶಾಲೆಯಲ್ಲು ಪ್ರಶಸ್ತಿಯನ್ನು ವಿತರಣೆ ಮಾಡುವರು

ಸಮಾನಾರ್ಥಕ : ಇನಾಮು, ಪುರಸ್ಕಾರ, ಪ್ರಶಸ್ತಿ, ಬಹುಮಾನ


ಇತರ ಭಾಷೆಗಳಿಗೆ ಅನುವಾದ :

किसी काम के लिए सम्मानपूर्वक दिया जाने वाला धन या द्रव्य।

स्वतंत्रता दिवस के अवसर पर हर विद्यालय में पुरस्कारों का वितरण किया जाता है।
इकराम, इक़राम, इनाम, निष्क्रय, पारितोषिक, पुरस्कार

A tangible symbol signifying approval or distinction.

An award for bravery.
accolade, award, honor, honour, laurels

ಅರ್ಥ : ಸ್ಪರ್ಧೆ ಮೊದಲಾದವುಗಳಲ್ಲಿ ಜಯಗಳಿಸಿದ್ದಕ್ಕೆ ಬಹುಮಾನವಾಗಿ ಅಥವಾ ಸ್ಮಾರಕವಾಗಿ ಕೊಡುವ ಬಟ್ಟಲು ಅಥವಾ ಇತರ ಅಲಂಕಾರದ ವಸ್ತು

ಉದಾಹರಣೆ : ಓಟದ ಸ್ಪರ್ಧೆಯಲ್ಲಿ ಜಯಗಳಿಸಿದಕ್ಕಾಗಿ ನನಗೆ ಈ ಪಾರಿತೋಷಕ ಸಿಕ್ಕಿದೆ.

ಸಮಾನಾರ್ಥಕ : ಬಹುಮಾನ


ಇತರ ಭಾಷೆಗಳಿಗೆ ಅನುವಾದ :

जीत के उपलक्ष्य में दी जाने वाली वस्तु।

यह ट्रॉफी मुझे दौड़ में मिली है।
ट्राफ़ी, ट्राफी, ट्रॉफ़ी, ट्रॉफी

Something given as a token of victory.

prize, trophy

चौपाल