ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾಲನೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಪಾಲನೆ ಮಾಡು   ಕ್ರಿಯಾಪದ

ಅರ್ಥ : ಪಶು, ಪಕ್ಷಿ ಮೊದಲಾದವುಗಳನ್ನು ತಮ್ಮ ಹತ್ತಿರ ಇಟ್ಟುಕೊಂಡು ಸಾಕುವುದು

ಉದಾಹರಣೆ : ಕೆಲವು ಜನರು ಆಸೆಯಿಂದ ನಾಯಿ, ಬೆಕ್ಕು, ಗಿಳಿಗಳನ್ನು ಸಾಕುತ್ತಾರೆ.

ಸಮಾನಾರ್ಥಕ : ಪಾಲನೆ-ಮಾಡು, ಪೋಷಣೆ ಮಾಡು, ಪೋಷಣೆ-ಮಾಡು, ಸಾಕು


ಇತರ ಭಾಷೆಗಳಿಗೆ ಅನುವಾದ :

पशु, पक्षी आदि को अपने पास रखकर खिलाना-पिलाना।

कुछ लोग शौक से कुत्ते, बिल्ली, तोता अदि पोसते हैं।
पालना, पोसना

Raise.

She keeps a few chickens in the yard.
He keeps bees.
keep

ಅರ್ಥ : ಯಾವುದಾದರು ಹೊರೆಯನ್ನು ಹೊರುವುದು ಅಥವಾ ಜವಾಬ್ದಾರಿಯನ್ನು ನಿಭಾಯಿಸು

ಉದಾಹರಣೆ : ಹೊಸದಾಗಿ ಮದುವೆಯಾಗಿ ಬಂದ ಸೊಸೆಯು ಮನೆಯನ್ನು ಸಂಭಾಳಿಸುವುದು ಸ್ವಲ್ಪ ಕಷ್ಟವಾಗುತ್ತದೆ.

ಸಮಾನಾರ್ಥಕ : ನಿರ್ವಹಿಸು, ಸಂಭಾಳಿಸು


ಇತರ ಭಾಷೆಗಳಿಗೆ ಅನುವಾದ :

किसी बोझ आदि का थामा जाना।

मुझसे यह भारी सामान सँभल नहीं रहा है।
नई बहू से घर नहीं सँभलता।
सँभलना, संभलना, सम्हलना

Be in charge of, act on, or dispose of.

I can deal with this crew of workers.
This blender can't handle nuts.
She managed her parents' affairs after they got too old.
care, deal, handle, manage

चौपाल