ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾಸಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಪಾಸಾಗು   ಕ್ರಿಯಾಪದ

ಅರ್ಥ : ಪಾಸಾಗುವ ಕ್ರಿಯೆ (ವಿಶೇಷವಾಗಿ ಯಾವುದಾದರು ಸಭೆ ಮೊದಲಾದವುಗಳಲ್ಲಿ)

ಉದಾಹರಣೆ : ಒಂದು ಯೋಜನೆಗೆ ಸರ್ಕಾರದಿಂದ 5 ಕೋಟಿ ರೂಪಾಯಿಗಳ ಬಜೆಟ್ ಪಾಸಾಗಿದೆ.


ಇತರ ಭಾಷೆಗಳಿಗೆ ಅನುವಾದ :

पारण होना (विशेषकर किसी सभा आदि में)।

एक योजना के तहत सरकार द्वारा 5 करोड़ का बजट पारित हुआ है।
पारित होना, पास होना

ಅರ್ಥ : ಯಾವುದಾದರು ಪರೀಕ್ಷೆಯಲ್ಲಿ ಸಫಲತೆಯನ್ನು ಹೊಂದುವುದು

ಉದಾಹರಣೆ : ನೀವು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೀರಿ.

ಸಮಾನಾರ್ಥಕ : ಉತ್ತೀರ್ಣ ಹೊಂದು, ಉತ್ತೀರ್ಣರಾಗು, ಪಾಸು ಮಾಡು, ಸಫಲತೆ ಹೊಂದು, ಸಫಲತೆಯೊಂದು


ಇತರ ಭಾಷೆಗಳಿಗೆ ಅನುವಾದ :

किसी परीक्षा आदि में सफलता हासिल करना।

आप इस परीक्षा में उत्तीर्ण हुए।
उत्तीर्ण करना, उत्तीर्ण होना, क्वॉलिफाई करना, क्वॉलिफाई होना, खरा उतरना, निकलना, पास करना, पास होना, सफल होना

Go successfully through a test or a selection process.

She passed the new Jersey Bar Exam and can practice law now.
make it, pass

चौपाल