ಅರ್ಥ : ತಂತಿಗಳಿಂದ ನುಡಿಸುವಂತಹ ಒಂದು ಸಂಗೀತದ ವಾದ್ಯ
ಉದಾಹರಣೆ :
ಅವನು ಪಿಯಾನೋವನ್ನು ಬಾರಿಸಿರುವುದರಲ್ಲಿ ಅಥವಾ ನುಡಿಸುದರಲ್ಲಿ ನಿಪುಣ.
ಇತರ ಭಾಷೆಗಳಿಗೆ ಅನುವಾದ :
मेज के आकार का एक बाजा जिसमें नीचे की ओर कई मोटे पतले तार लगे रहते हैं।
वह पियानो बजाने में निपुण है।