ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಿಸ್ತೂಲು ಪದದ ಅರ್ಥ ಮತ್ತು ಉದಾಹರಣೆಗಳು.

ಪಿಸ್ತೂಲು   ನಾಮಪದ

ಅರ್ಥ : ಬಂದೂಕಿನ ಹಾಗೆ ಇರುವ ಒಂದು ಪುಟ್ಟ ಅಸ್ತ್ರ

ಉದಾಹರಣೆ : ಪೊಲೀಸರು ಕಳ್ಳನಿಂದ ಒಂದು ವಿದೇಶಿ ಪಿಸ್ತೂಲನ್ನು ವಶಪಡಿಸಿಕೊಂಡರು.

ಸಮಾನಾರ್ಥಕ : ಕೈಕೋವಿ, ಸಣ್ಣ ಬಂದೂಕು


ಇತರ ಭಾಷೆಗಳಿಗೆ ಅನುವಾದ :

बन्दूक की तरह का एक छोटा अस्त्र।

पुलिस ने चोर के पास से एक विदेशी पिस्तौल बरामद की।
तमंचा, पिस्तौल

A firearm that is held and fired with one hand.

handgun, pistol, shooting iron, side arm

ಅರ್ಥ : ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಒಂದು ತರಹದ ದೊಡ್ಡ ಬಂದೂಕು

ಉದಾಹರಣೆ : ಅವನು ದೊಡ್ಡ ಬಂದೂಕನ್ನು ತೆಗೆದುಕೊಂಡು ಕಾಡಿನ ಕಡೆ ಹೊರಟ.

ಸಮಾನಾರ್ಥಕ : ಕೋವಿ, ಗನ್, ತುಪಾಕಿ, ಬಂದೂಕ, ರಿವಾಲ್ವರು, ರೈಫಲ್ಲು


ಇತರ ಭಾಷೆಗಳಿಗೆ ಅನುವಾದ :

पुराने ढंग की एक प्रकार की बड़ी पलीतेदार बंदूक।

वह जंजाल लेकर जंगल की ओर निकल पड़ा।
जंजाल, पलीतेदार बंदूक

चौपाल