ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುನರಾವರ್ತನೆ ಪದದ ಅರ್ಥ ಮತ್ತು ಉದಾಹರಣೆಗಳು.

ಪುನರಾವರ್ತನೆ   ನಾಮಪದ

ಅರ್ಥ : ಯಾವುದೇ ಮಾತು ಅಥವಾ ಸಂಗತಿಯನ್ನು ಮತ್ತೆ ಮತ್ತೆ ಹೇಳುವುದು

ಉದಾಹರಣೆ : ಕೀರ್ತನ ಪ್ರಕಾರದಲ್ಲಿ ಪುನರಾವರ್ತನೆಗೆ ತುಂಬಾ ಮಹತ್ವವಿದೆ.


ಇತರ ಭಾಷೆಗಳಿಗೆ ಅನುವಾದ :

कही हुई बात को फिर से कहने या दुहराने की क्रिया।

कीर्तन में पुनरुक्ति का बड़ा महत्व है।
अनुलाप, दुरुक्ति, दोहराना, दोहराव, द्विरावृत्ति, पुनरुक्ति

The repeated use of the same word or word pattern as a rhetorical device.

repetition

ಅರ್ಥ : ಮತ್ತೆ-ಮತ್ತೆ ಯಾವುದಾದರೂ ಕೆಲಸದ ಅಥವಾ ಶಬ್ದದ ಬಳಕೆ

ಉದಾಹರಣೆ : ಈ ವಾಕ್ಯದಲ್ಲಿ ರಾಮ ಶಬ್ದವು ಮೂರು ಬಾರಿ ಪುನರಾವೃತ್ತಿಯಾಗಿದೆ

ಸಮಾನಾರ್ಥಕ : ಆವೃತ್ತಿ, ಪುನರಾವೃತ್ತಿ


ಇತರ ಭಾಷೆಗಳಿಗೆ ಅನುವಾದ :

बार-बार किसी बात या काम के होने या किए जाने की क्रिया।

इस वाक्य में राम शब्द की पुनरावृत्ति तीन बार हुई है।
आवर्तन, आवर्त्तन, आवृत्ति, पुनरावर्तन, पुनरावृत्ति

Happening again (especially at regular intervals).

The return of spring.
recurrence, return

ಅರ್ಥ : ಯಾವುದಾದರೂ ವಿಷಯವನ್ನು ಮತ್ತೆ-ಮತ್ತೆ ಅಭ್ಯಸಿಸುವುದು

ಉದಾಹರಣೆ : ಪುನರಾವರ್ತನೆ ಮಾಡುವ ಅಭ್ಯಾಸ ಇರುವವರಿಗೆ ಪರೀಕ್ಷೆಯ ಭಯವಿರುವುದಿಲ್ಲ

ಸಮಾನಾರ್ಥಕ : ಪುನ, ಪುನರುಚ್ಚರಣೆ


ಇತರ ಭಾಷೆಗಳಿಗೆ ಅನುವಾದ :

किसी चीज़ का बार-बार अध्ययन करने की क्रिया।

राम पाठ का अनुशीलन कर रहा है।
अध्ययनशीलता, अनुशीलन, पुनर्पठन, सतत अभ्यास

Systematic training by multiple repetitions.

Practice makes perfect.
drill, exercise, practice, practice session, recitation

ಅರ್ಥ : ಮತ್ತೆ ಮತ್ತೆ ಬರುವ ಅಥವಾ ಎರಡನೆಯ ಸಾರಿ ಬರುವುದು

ಉದಾಹರಣೆ : ಅತಿಥಿಗಳ ಪುನರಾಗಮನದಿಂದ ಮನೆಯ ಸದಸ್ಯರುಗಳ ಮುಖದಲ್ಲಿ ಸಂತೋಷವಿಲ್ಲದ ಭಾವನೆ ಕಂಡುಬಂದಿತು.

ಸಮಾನಾರ್ಥಕ : ತಿರುಗಿ ಬರುವಿಕೆ, ಪುನಃಬರುವಿಕೆ, ಪುನರಾಗಮನ, ಪುನರಾರ್ತನಾ, ಮತ್ತೆ ಮತ್ತೆ ಬರುವಿಕೆ, ಮರಳಿ ಬರುವಿಕೆ


ಇತರ ಭಾಷೆಗಳಿಗೆ ಅನುವಾದ :

फिर से आने या दोबारा आने की क्रिया।

अतिथि के पुनरागमन से गृह सदस्यों का मुँह लटक गया।
पुनरागमन, पुनरावर्तन, प्रत्यागमन, प्रत्यावर्तन

Happening again (especially at regular intervals).

The return of spring.
recurrence, return

ಅರ್ಥ : ದಿನದ ಆ ಸಮಯದ ಛಾಯೆಯು ಪಶ್ಚಿಮದಿಂದ ಪೂರ್ವದ ಕಡೆಗೆ ಹಿಂತಿರುಗುತ್ತದೆ

ಉದಾಹರಣೆ : ಸ್ವಲ್ಪ ಹೊತ್ತಿನಲ್ಲಿ ಮೂರನೆ ಪ್ರಹರವಾಗುತ್ತದೆ.

ಸಮಾನಾರ್ಥಕ : ಆವರ್ತನೆ, ತಿರುಗುವಿಕೆ, ಮರುಕಳಿಸುವಿಕೆ, ಮೂರನೆ ಪ್ರಹರ, ಮೂರು ಗಂಟೆಗಳ ಅವಧಿ ಪ್ರಹರ, ಸುತ್ತುವ


ಇತರ ಭಾಷೆಗಳಿಗೆ ಅನುವಾದ :

दिन का वह समय जब छाया पश्चिम से पूर्व की ओर मुड़ती है।

थोड़ी देर में तीसरा प्रहर होने को है।
आवर्तन, आवर्त्तन, तीसरा प्रहर

चौपाल