ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುನರ್ ಬಳಕೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಪುನರ್ ಬಳಕೆ ಮಾಡು   ಕ್ರಿಯಾಪದ

ಅರ್ಥ : ಉಪಯೋಗಿಸಿದ ಯಾವುದೇ ವಸ್ತುವನ್ನು ಪುನರ್ ಬಳಸುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಪ್ಲಾಸ್ಟಿಕ್, ಪೇಪರ್, ಸೀಸೆ ಮೊಲದಾದವುಗಳನ್ನು ಪುನರ್ ಬಳಕೆ ಮಾಡಲಾಗುತ್ತದೆ.

ಸಮಾನಾರ್ಥಕ : ಪುನಃ ಬಳಸು, ಪುನರುಪಯೋಗಿಸು, ಮರುಬಳಕೆ ಮಾಡು, ಮರುಬಳಸು


ಇತರ ಭಾಷೆಗಳಿಗೆ ಅನುವಾದ :

प्रयोग की गयी वस्तु को संसाधित करके पुनः प्रयोग में लाना।

प्लास्टिक, पेपर, शीशे आदि का पुनर्चक्रण किया जाता है।
पुनः चक्रित करना, पुनर्चक्रण करना, री-साइकल करना, रीसाइकल करना

Use again after processing.

We must recycle the cardboard boxes.
recycle, reprocess, reuse

चौपाल