ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುರಾತನ ಕಾಲದ ಪದದ ಅರ್ಥ ಮತ್ತು ಉದಾಹರಣೆಗಳು.

ಪುರಾತನ ಕಾಲದ   ಗುಣವಾಚಕ

ಅರ್ಥ : ಆಗಿಹೋದ ಕಾಲ ಅಥವಾ ನಮ್ಮ ಹಿಂದಿನ ಕಾಲ

ಉದಾಹರಣೆ : ಪುರಾತನ_ಕಾಲದ ನಲಂದಾ ವಿಶ್ವವಿದ್ಯಾಲಯವು ಅರವತ್ನಾಲ್ಕು ವಿದ್ಯೆಗಳನ್ನು ನೀಡುವ ಶೈಕ್ಷಣಿಕ ಕೇಂದ್ರವಾಗಿತ್ತು.

ಸಮಾನಾರ್ಥಕ : ಗತಕಾಲದ, ಗತಕಾಲದಂತ, ಗತಕಾಲದಂತಹ, ಪುರಾತನ ಕಾಲದಂತ, ಪುರಾತನ ಕಾಲದಂತಹ, ಹಿಂದಿನ ಕಾಲದ, ಹಿಂದಿನ ಕಾಲದಂತ, ಹಿಂದಿನ ಕಾಲದಂತಹ


ಇತರ ಭಾಷೆಗಳಿಗೆ ಅನುವಾದ :

बीता हुआ।

अतीत काल में नालंदा विश्व शिक्षा का केन्द्र था।
अतीत, अपेत, अर्दित, अवर्तमान, अवर्त्तमान, गत, गया, गुजरा, गुज़रा, पिछला, पुराना, बीता, भूत, विगत, व्यतीत

ಅರ್ಥ : ತುಂಬಾ ಹಿಂದಿನ ಕಾಲದ

ಉದಾಹರಣೆ : ಹಿಂದಿನ ಕಾಲದಲ್ಲಿ ಬೆಲ್ಲವನ್ನು ಔಷಧಿಯ ರೂಪದಲ್ಲಿ ಉಪಯೋಗಿಸುತ್ತಿದ್ದರು.

ಸಮಾನಾರ್ಥಕ : ಪುರಾತನ ಕಾಲದಂತ, ಪುರಾತನ ಕಾಲದಂತಹ, ಪ್ರಾಚೀನ ಕಾಲದ, ಪ್ರಾಚೀನ ಕಾಲದಂತ, ಪ್ರಾಚೀನ ಕಾಲದಂತಹ, ಹಿಂದಿನ ಕಾಲದ, ಹಿಂದಿನ ಕಾಲದಂತ, ಹಿಂದಿನ ಕಾಲದಂತಹ


ಇತರ ಭಾಷೆಗಳಿಗೆ ಅನುವಾದ :

बहुत ही पुराना।

दिनारु गुड़ का प्रयोग दवा के रूप में होता है।
दिनारु

चौपाल