ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುರುಷತ್ವಹೀನ ಪದದ ಅರ್ಥ ಮತ್ತು ಉದಾಹರಣೆಗಳು.

ಪುರುಷತ್ವಹೀನ   ನಾಮಪದ

ಅರ್ಥ : ಪುರುಷರಿಗೆ ಸಂಬಂಧಿಸಿದ ಒಂದು ರೋಗದಿಂದ ಸ್ತ್ರೀ-ಸಂಭೋಗ ಮತ್ತು ಸಂತಾನ್ನೋತ್ಪತ್ತಿ ಮಾಡುವ ಯೋಗ್ಯತೆಯನ್ನು ಕಳೆದುಕೊಂಡಿರುತ್ತಾರೆ

ಉದಾಹರಣೆ : ಮೋಹನನು ಒಂದು ದುರ್ಗಟನೆಯ ನಂತರ ನಂಪುಸಕತೆಗೆ ಬಲಿಯಾದನು.

ಸಮಾನಾರ್ಥಕ : ನಪುಂಸಕತೆ, ನಪುಂಸತ್ವ, ಪೌರುಷಹೀನತೆ


ಇತರ ಭಾಷೆಗಳಿಗೆ ಅನುವಾದ :

पुरुषों का एक रोग जिसमें वे स्त्री-संभोग और संतान उत्पन्न करने के योग्य नहीं रह जाते।

मोहन लाल दुर्घटना के बाद से ही नपुंसकता के शिकार हो गए।
नपुंसकता, नपुंसत्व, पुरुसत्वहीनता, पौरुषहीनता

An inability (usually of the male animal) to copulate.

impotence, impotency

ಪುರುಷತ್ವಹೀನ   ಗುಣವಾಚಕ

ಅರ್ಥ : ಯಾರೋ ಒಬ್ಬರಲ್ಲಿ ಸ್ತ್ರೀಯನ್ನು ಸಂಬೋಗ ಮಾಡವ ಶಕ್ತಿ ಇಲ್ಲವೋ ಅಥವಾ ತುಂಬಾ ಕಡಿಮೆ ಇರುವ

ಉದಾಹರಣೆ : ನಾಮರ್ದ ಪುರುಷ ಸಂತಾನ ಉತ್ಪತ್ತಿ ಮಾಡುವುದರಲ್ಲಿ ಅಸಮರ್ಥರು.

ಸಮಾನಾರ್ಥಕ : ಅಪೌರುಷ, ನಾಮರ್ದ ನಪುಂಸಕ, ವೀರ್ಯರಹಿತ, ವೀರ್ಯಹೀನ, ಶುಕ್ರಹೀನ


ಇತರ ಭಾಷೆಗಳಿಗೆ ಅನುವಾದ :

जिसमें स्त्री संभोग की शक्ति न हो या बहुत कम हो।

नामर्द पुरुष संतान उत्पन्न करने में असमर्थ होते हैं।
अपुरुष, अपौरुष, अबीज, अवीज, नपुंसक, नरम, नर्म, नामर्द, पुरषत्वहीन, पौरुषहीन, वीर्यरहित, वीर्यहीन, शंड, शुक्रहीन

(of a male) unable to copulate.

impotent

चौपाल