ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುಷ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಪುಷ್ಯ   ನಾಮಪದ

ಅರ್ಥ : ಮಾರ್ಗಶಿರ ಮಾಸದ ನಂತರ ಮತ್ತು ಮಾಘ ಮಾಸದ ಮೊದಲ ತಿಂಗಳು ಆಂಗ್ಲರ ತಿಂಗಳ ಡಿಸೆಂಬರ್ ಮತ್ತು ಜನವರಿಯ ಮಧ್ಯದಲ್ಲಿ ಬರುವುದು

ಉದಾಹರಣೆ : ಪುಷ್ಯ ಮಾಸದಲ್ಲಿ ತುಂಬಾ ತಂಡಿ ಇರುವುದು

ಸಮಾನಾರ್ಥಕ : ಪುಷ್ಯ ಮಾಸ


ಇತರ ಭಾಷೆಗಳಿಗೆ ಅನುವಾದ :

मार्गशीर्ष के बाद और माघ के पहले का महीना जो अंग्रेजी महीने के दिसम्बर और जनवरी के बीच में आता है।

पौष में काफ़ी ठंड पड़ती है।
तिष्य, तिष्यक, तैष, पुष्य, पूष, पूस, पौष, पौष्य, सहस्य, हृषीकेश, हैमना

The tenth month of the Hindu calendar.

pansa, pus

ಅರ್ಥ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಎಂಟನೇ ನಕ್ಷತ್ರ

ಉದಾಹರಣೆ : ಪುಷ್ಯಕ್ಕಿಂತ ಮೊದಲು ಪುರ್ನವಸು ನಕ್ಷತ್ರ ಬರುತ್ತದೆ.

ಸಮಾನಾರ್ಥಕ : ಪುಷ್ಯ ನಕ್ಷತ್ರ, ಪುಷ್ಯ-ನಕ್ಷತ್ರ


ಇತರ ಭಾಷೆಗಳಿಗೆ ಅನುವಾದ :

सत्ताईस नक्षत्रों में से आठवाँ।

पुष्य से पहले पुनर्वसु नक्षत्र आता है।
इंद्रपुरोहिता, इन्द्रपुरोहिता, तिष्य, पुष्य, पुष्य नक्षत्र

ಅರ್ಥ : ಪುಷ್ಯ ನಕ್ಷತ್ರಕ್ಕೆ ಚಂದ್ರನು ಬರುವಂತಹ ಸಮಯ

ಉದಾಹರಣೆ : ಅವನು ಪುಷ್ಯ ನಕ್ಷತ್ರದ ದಿನದಂದು ಹುಟ್ಟಿದನು.

ಸಮಾನಾರ್ಥಕ : ಪುಷ್ಯ ನಕ್ಷತ್ರ


ಇತರ ಭಾಷೆಗಳಿಗೆ ಅನುವಾದ :

वह समय जब चंद्रमा पुष्य नक्षत्र में होता है।

वह पुष्य नक्षत्र में पैदा हुआ है।
इंद्रपुरोहिता, इन्द्रपुरोहिता, तिष्य, पुष्य, पुष्य नक्षत्र

चौपाल