ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುಸ್ತಕಗಳ ಬೀರು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಒಂದು ವಿಶೇಷ ಪ್ರಕಾರದ ತೆರೆದ ಅಲಮಾರಿಯೊಳಗೆ ಕಾಗದ-ಪತ್ರ ಮುಂತಾದವುಗಳನ್ನು ಬೇರೆ ಬೇರೆ ಇಡಲು ಹಲವಾರು ಸಣ್ಣ ಸಣ್ಣ ಖಾನೆಗಳು ಇರುತ್ತದೆ

ಉದಾಹರಣೆ : ಈ ಪುಸ್ತವನ್ನು ಪುಸ್ತಕಗಳ ಬೀರುವಿನ ಮೇಲಿನ ಖಾನೆಯಲ್ಲಿ ಇಟ್ಟುಬಿಡು.

ಸಮಾನಾರ್ಥಕ : ಗೂಡು, ಪುಸ್ತಕದ ಅರೆ


ಇತರ ಭಾಷೆಗಳಿಗೆ ಅನುವಾದ :

एक विशेष प्रकार की खुली अलमारी जिसमें क़ागज़-पत्र अलग-अलग रखने के लिए कबूतर के दरबे की तरह के बहुत से छोटे-छोटे ख़ाने बने रहते हैं।

इस पुस्तिका को लेखा पुस्तक ख़ाना के सबसे ऊपरी ख़ाने में रख दो।
लेखा पुस्तक खाना

चौपाल